A Message On 75th Anniversary Of Our Indian Independence Day


 ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ 

                                                                     ಇದು ನಮ್ಮ ಮಾತು


ದೇಶದ ಸಶಕ್ತೀಕರಣ, ದೇಶದ ಸಮರ್ಥೀಕರಣ, ದೇಶದ ಸೌಹಾರ್ದೀಕರಣ,

ದೇಶದ ಸಜ್ಜನೀಕರಣ, ದೇಶದ ಸಂಯಮೀಕರಣ, ದೇಶದ ಸಮೃದ್ಧೀಕರಣ

ದೇಶದ ಸೌಜನ್ಯೀಕರಣ, ದೇಶದ ಸೌಷ್ಠವೀಕರಣ, ದೇಶದ ಸಂಪುಷ್ಟೀಕರಣ,

ದೇಶದ ಸಂತುಷ್ಟೀಕರಣ ನಮ್ಮ, ನಿಮ್ಮಗಳ ಕೈಯಲ್ಲಿದೆ.


ಬನ್ನಿ, ನಾವು ನೀವುಗಳೆಲ್ಲ ಸೇರಿ ಒಮ್ಮೆ, ಇನ್ನೊಮ್ಮೆ, ಮತ್ತೊಮ್ಮೆ,

ಮತ್ತೆ ಮತ್ತೆ ನಮ್ಮೀ ಭವ್ಯ ಭಾರತ ದೇಶದ ಸಶಕ್ತೀಕರಣಕ್ಕೆ ವೇದಿಕೆಯಾಗುವಾ.

ನಾವು, ನೀವುಗಳೆಲ್ಲ ಸೇರಿ ದೇಶವನ್ನು ಸಶಕ್ತೀಕರಿಸೋಣ.

ದೇಶವನ್ನು ಸಮರ್ಥೀಕರಿಸೋಣ

ದೇಶವನ್ನು ಸೌಹಾರ್ದೀಕರಿಸೋಣ

ದೇಶವನ್ನು ಸಜ್ಜನೀಕರಿಸೋಣ

ದೇಶವನ್ನು ಸಂಯಮೀಕರಿಸೋಣ

ದೇಶವನ್ನು ಸಮೃದ್ಧೀಕರಿಸೋಣ

ದೇಶವನ್ನು ಸೌಷ್ಠವೀಕರಿಸೋಣ

ದೇಶವನ್ನು ಸಂಪುಷ್ಟೀಕರಿಸೋಣ

ದೇಶವನ್ನು ಸಂತುಷ್ಟೀಕರಿಸೋಣ

ಸುಫಲಾಂ, ಸುಜಲಾಂ, ಸುಖದಾಂ, ವರದಾಂ ಖ್ಯಾತಿಯ 

ಭಾರತಮಾತೆಯ ಕೀರ್ತಿಶಿಖರದ ಮುಡಿಯ ಹೂವಾಗುವಾ. 


 

ಡಾ. ಶಿವಾನಂದ ಶಿವಾಚಾರ್ಯರು, 

ಹಿರೇಮಠ, ತಪೋವನ, ತುಮಕೂರು

Comments

Popular posts from this blog