ಕೃಷ್ಣ ಗರುಡಧ್ವಜ. 

ಅರ್ಜುನ ಕಪಿಧ್ವಜ.

ಭೀಷ್ಮಪಿತಾಮಹರು ತಾಳವೃಕ್ಷಧ್ವಜ. 

ದ್ರೋಣಾಚಾರ್ಯರು ಕಮಂಡಲುಧ್ವಜ.

ಧರ್ಮರಾಜ ನಕ್ಷತ್ರಸಹಿತ ಅರ್ಧಚಂದ್ರಧ್ವಜ. 

ದುರ್ಯೋಧನ ಉರಗಧ್ವಜ.  

ಕರ್ಣ ಶ್ವೇತಶಂಖಧ್ವಜ. 

ಭೀಮ ಸ್ವರ್ಣಸಿಂಹಧ್ವಜ.

ನಕುಲ ಕೆಂಪುಹರಿಣಧ್ವಜ. 

ಸಹದೇವ ಶ್ವೇತಹಂಸಧ್ವಜ.

ನಾವು ಭಾರತೀಯರು ತ್ರಿವರ್ಣಧ್ವಜರು.

ನಾವು ಹಸಿರು, ಬಿಳಿ, ಕೇಸರಿ ತ್ರಿವರ್ಣಧ್ವಜರು.





ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತುಮಕೂರು

Comments

Popular posts from this blog