ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಉಪ್ಪಾರಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿಯ
ಸದಸ್ಯರು ಅದ್ದೂರಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ 95ವರುಷಗಳ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ
ಶ್ರೀಯುತ ಟಿ. ಆರ್. ರೇವಣ್ಣನವರನ್ನು ಹಾಗೂ ಭಾರತೀಯ ಸೇನೆಯಲ್ಲಿ
ಸೇವೆ ಸಲ್ಲಿಸಿದ ಮಿಲಿಟರಿಮ್ಯಾನ್ ರಾಮಣ್ಣನವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ 24ನೇ ವಾರ್ಡಿನ ಪೌರಕಾರ್ಮಿಕರನ್ನು ಕೂಡ ಅಭಿನಂದಿಸಲಾಯಿತು.
ಸ್ಥಳ: ಉಪ್ಪಾರಹಳ್ಳಿ ಸರ್ಕಲ್, ಉಪ್ಪಾರಹಳ್ಳಿ, ತುಮಕೂರು
Comments
Post a Comment