Good Morning, Happy Tuesday
23rd August 2022
@ TapOvanam, Hiremath, Tumkur
- ಡಾ. ಶಿವಾನಂದ ಶಿವಾಚಾರ್ಯರು
23rd August 2022
@ TapOvanam, Hiremath, Tumkur
ಜಪ, ತಪ, ಭಕ್ತಿ, ತಪಸ್ಸು, ಅನುಷ್ಠಾನಗಳು
ಶ್ರಾವಣ ಮಾಸದ ಐ. ಡಿ. ಕಾರ್ಡ್!!
- ಡಾ. ಶಿವಾನಂದ ಶಿವಾಚಾರ್ಯರು
ತಪೋವನ 22:
ಶ್ರಾವಣ ಮಾಸಕ್ಕೆ ಶಿವನೇ ಅಧಿದೈವ
ಮತ್ತು ಶಿವನೇ ಆದಿದೈವ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ
“ಮಾಸಾನಾಂ ಅಹಂ ಮಾರ್ಗಶೀರ್ಷಃ”
ಎಂದು ಹೇಳಿದ್ದಾನೆ.
ಅದುವೇ ಶಿವನನ್ನು,
“ನೀನು ಮಾಸಗಳಲ್ಲಿ ಯಾವ ಮಾಸ?”
ಎಂದು ಕೇಳಿದರೆ ಖಂಡಿತವಾಗಿಯೂ
ಶಿವ ತಾನು
“ಮಾಸಾನಾಂ ಅಹಂ ಶ್ರಾವಣಃ” ಎಂದು ಹೇಳುತ್ತಾನೆ.
ಶ್ರಾವಣ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ.
ಶ್ರಾವಣ ಮಾಸವಿದು ಶಿವಪೂಜೆ,
ಶಿವಾನುಷ್ಠಾನ, ಶಿವಾನುಸಂಧಾನಗಳಿಗೆ
ಬರೀ ಮಹಾವೇದಿಕೆ ಮಾತ್ರವಲ್ಲ,
ಇದೊಂದು ವಿಭೂತಿವೇದಿಕೆ.
ಶಿವ ಸ್ವಭಾವತಃ ಏಕಾಂತ
ಮತ್ತು ಅನುಸಂಧಾನಪ್ರಿಯನಾಗಿದ್ದರಿಂದ
ಮಾಸವಿದು ಶಿವನಿಗೆ ಅತ್ಯಂತ ಪ್ರಿಯ.
ಶ್ರಾವಣ ಮಾಸಕ್ಕೆ
ಜಪ, ತಪ, ಅನುಷ್ಠಾನಗಳೇ ಮುಖ್ಯಪ್ರಾಣ.
ಭಕ್ತಿ, ತಪಸ್ಸು, ಜಪ, ತಪ, ಅನುಷ್ಠಾನಗಳೇ
ಶ್ರಾವಣಮಾಸದ ಐ. ಡಿ. ಕಾರ್ಡ್
ಮತ್ತು ಆಧಾರ ಕಾರ್ಡ್.
ದೇವರು ಭಕ್ತಿಪ್ರಿಯನಾದರೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ.
ದೇವರು ತನ್ನನ್ನು ತಾನು ಭಕ್ತಿಪ್ರಿಯ
ಮತ್ತು ಭಕ್ತಪ್ರಿಯನಾಗಿ ಘೋಷಿಸಿಕೊಂಡ ಹಾಗೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ
ಮತ್ತು ಭಕ್ತಜನಸ್ನೇಹಿಯಾಗಿ ಗುರುತಿಸಿಕೊಂಡಿದೆ.
ಶಿವಭಕ್ತರಿಗೆ ಶ್ರಾವಣ ಮಾಸದ
ಪ್ರತಿಯೊಂದು ದಿನವೂ ಹಬ್ಬ;
ಪ್ರತಿಯೊಂದು ದಿನವೂ ಶುಭಮುಹೂರ್ತ;
ಪ್ರತಿಯೊಂದು ಘಳಿಗೆಯೂ ಶುಭಘಳಿಗೆ ಮತ್ತು ಶಿವಘಳಿಗೆ.
ಶ್ರಾವಣ ಮಾಸವಿದು ಮಂಗಲ
ಹಾಗೂ ಮಾಂಗಲ್ಯಗಳ ರಥಿ, ಸಾರಥಿ.
ಶ್ರಾವಣ ಮಾಸವಿದು
ಸರ್ವಮಂಗಲಗಳ ಮಂಗಲವೇದಿಕೆ.
ಶ್ರಾವಣ ಮಾಸವಿದು
ಮನೋಆಗ್ರಹದ ವೇದಿಕೆಯಲ್ಲ:
ಶ್ರಾವಣ ಮಾಸವಿದು ಮನೋನಿಗ್ರಹದ ವೇದಿಕೆ.
ಶ್ರಾವಣ ಮಾಸವಿದು ವ್ರತ, ಉಪವಾಸಗಳ
ಅನುಷ್ಠಾನ ವೇದಿಕೆಮತ್ತು ಶ್ರಾವಣ ಮಾಸವಿದು
ನಿಯಮ, ಸಂಯಮ, ಧ್ಯಾನ,
ಅನುಸಂಧಾನಗಳ ವ್ಯಾಸಪೀಠ.
ಶ್ರಾವಣ ಮಾಸವಿದು ಪುರಾಣ, ಪ್ರವಚನ,
ಪುಣ್ಯಕಥೆಗಳ ಕಾಶೀ, ಕೇದಾರ, ಬದರಿ, ಬೃಂದಾವನ!!
ಕರ್ಣ ಹುಟ್ಟು ಕವಚ, ಕುಂಡಲಧಾರಿಯಾಗಿದ್ದಂತೆ
ಶ್ರಾವಣ ಮಾಸವಿದು ಹುಟ್ಟು ಜಪ, ತಪ, ಅನುಷ್ಠಾನಧಾರಿ.
ಸ್ಥಲಮಹಾತ್ಮೆಯಲ್ಲಿ ಪುಣ್ಯಕ್ಷೇತ್ರಗಳು
ಅದು ಹೇಗೆ ಮುಂಚೂಣಿಯಲ್ಲಿವೆಯೋ
ಅದೇ ರೀತಿ ಮಾಸಮಹಾತ್ಮೆಯಲ್ಲಿ ಶ್ರಾವಣ ಮಾಸವು ಮುಂಚೂಣಿಯಲ್ಲಿದೆ” - ಎಂದು
ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ತಪೋವನದಲ್ಲಿ ನಡೆದ
“ನಮೋ ಶ್ರಾವಣ, ಉಘೇ ಶ್ರಾವಣ” ಕಾರ್ಯಕ್ರಮದ
ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು
ಆಶೀರ್ವಚನವನ್ನು ನೀಡುತ್ತ
ಈ ಮೇಲಿನ ಮಾತುಗಳನ್ನು ಹೇಳಿದರು.
ಅವರು ಮತ್ತೆ ಮುಂದುವರಿದು,
“ನಮಗೆಲ್ಲ ಗೊತ್ತಿರುವ ಹಾಗೆ,
ನಮ್ಮ ಭಾರತ ದೇಶ ಧಾರ್ಮಿಕವಾಗಿ
ಯಾವಾಗಲೂ ಚುರುಕಾಗಿರುತ್ತದೆ.
ಶ್ರಾವಣ ಮಾಸದಲ್ಲಿ ಅದು ಇನ್ನೂ ಹೆಚ್ಚು ಹೆಚ್ಚು
ಮತ್ತು ಇನ್ನಷ್ಟು, ಮತ್ತಷ್ಟು ಚುರುಕಾಗುತ್ತದೆ.
ಶ್ರಾವಣ ಮಾಸವಿದು
ಒಂದು ಧರ್ಮ ಹಾಗೂ ಧರ್ಮಾಚರಣೆಯ
ಧಾರ್ಮಿಕ ಕವಚವಿದ್ದ ಹಾಗೆ.
ನಾವು, ನೀವುಗಳು ಶ್ರಾವಣಮಾಸವನ್ನು
ಬರೀ ಧಾರ್ಮಿಕ ವ್ರತಾಚರಣೆಗಳಿಗೆ ಮಾತ್ರ
ಮೀಸಲಾಗಿಸದೆ ಅದನ್ನು ಆತ್ಮಾವಲೋಕನಕ್ಕಾಗಿಯೂ ಬಳಸಿಕೊಳ್ಳಬೇಕು.
ಶ್ರಾವಣ ಮಾಸದ ಧಾರ್ಮಿಕ ಸಕ್ಕರೆಗೆ
ನಾವು, ನೀವುಗಳು ಆಧ್ಯಾತ್ಮ
ಮತ್ತು ಆತ್ಮಾವಲೋಕನದ
ತುಪ್ಪ, ಜೇನುತುಪ್ಪವನ್ನು ಸೇರಿಸಬೇಕು.
ಶ್ರಾವಣ ಮಾಸದಲ್ಲಿ ಹೊರಗೆ
ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೆ
ನಾವು, ನೀವುಗಳು ನಮ್ಮಗಳ ಅಂತರಂಗದಲ್ಲಿ
ಆಧ್ಯಾತ್ಮಿಕ ಹಾಗೂ ಅಲೌಕಿಕ ಬೆಳೆಯನ್ನು
ಬೆಳೆಯುವುದಕ್ಕೆ ಸಿದ್ಧತೆಯನ್ನು
ಮಾಡಿಕೊಳ್ಳುತ್ತಿರಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ,
89 ವರುಷದ ತುಮಕೂರಿನ ವೇದಮೂರ್ತಿ
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ
ಶಾಸ್ತ್ರಿಗಳನ್ನು ಪೂಜ್ಯರು ಗೌರವಿಸಿ ಅಭಿನಂದಿಸಿದರು.
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ ಶಾಸ್ತ್ರಿಗಳು
ತುಮಕೂರಿನಲ್ಲಿ ಬಹುತೇಕ ಎಲ್ಲರಿಗೂ
ಚಿರಪರಿಚಿತರು.
ಅವರು ಪೂಜೆ ಮಾಡದ ಮನೆಯೇ ಇಲ್ಲ.
ವೈದಿಕ ವೃತ್ತಿಯದು ಅವರಿಗೆ ಆಪಾದಮಸ್ತಕ.
ಅದು ಅವರಿಗೆ ರಕ್ತಗತ. ಸರಳ ಸ್ವಭಾವದ
ಶಾಸ್ತ್ರಿಗಳು ತುಮಕೂರಿನಲ್ಲಿ
ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಶಾಸ್ತ್ರಿಗಳು ತುಮಕೂರು ಹೊರಪೇಟೆಯ
ಶ್ರೀ ಬೆಣ್ಣೆ ಬಸವೇಶ್ವರಸ್ವಾಮಿ
ದೇವಸ್ಥಾನದ ಪ್ರಧಾನ
ಅರ್ಚಕರು ಕೂಡ ಅಹುದು.
ಸುಮಾರು ವರುಷಗಳಿಂದ ಶ್ರೀಯುತರು
ಸ್ವಾಮಿಸೇವೆಯನ್ನು ಮಾಡುತ್ತ ಬಂದಿದ್ದಾರೆ.
ಶಾಸ್ತ್ರಿಗಳು ಬರೀ ವೃತ್ತಿನಿರತರು
ಮತ್ತು ವೃತ್ತಿಪರರಲ್ಲ ಅವರು
ವೃತ್ತಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ
ಮತ್ತು ಪುರೋಹಿತ ವೃತ್ತಿಯ
ಗೌರವವನ್ನು ಹೆಚ್ಚಿಸಿದ್ದಾರೆ.
ಶಾಸ್ತ್ರಿಗಳು ಹಿರೇಮಠದ ಹಿತೈಷಿಗಳಲ್ಲಿ ಒಬ್ಬರು.
ಶಾಸ್ತ್ರಿಗಳಿಗೆ ಹಿರೇಮಠದ ಬಗ್ಗೆ ಅಪಾರ ಗೌರವ ಇದೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಳೇ ನಿಜಗಲ್
ಉದ್ದಾನ ಶ್ರೀ ವೀರಭದ್ರಸ್ವಾಮಿ
ದೇವಸ್ಥಾನದ ಪ್ರಧಾನ ಅರ್ಚಕರಾದ
ಶ್ರೀ ಷಡಕ್ಷರ ಆರಾಧ್ಯರನ್ನು
ಗೌರವಿಸಿ ಅಭಿನಂದಿಸಿದರು.
ಶ್ರೀ ಷಡಕ್ಷರ ಆರಾಧ್ಯರದು
ಇನ್ನೂ ಚಿಕ್ಕ ವಯಸ್ಸು.
ವೀರಭದ್ರಸ್ವಾಮಿಯಲ್ಲಿ ಅವರಿಗೆ
ಇರುವ ಅನನ್ಯ ಭಕ್ತಿ, ಗೌರವ
ನಿಜಕ್ಕೂ ಪ್ರಶಂಸನೀಯ.
ನಾಡಿನ ತುಂಬೆಲ್ಲ ಭಾರತದ ಏಕೈಕ
ಅತಿ ಎತ್ತರದ ವೀರಭಧ್ರಸ್ವಾಮಿ
ಎಂದೇ ಖ್ಯಾತವಾದ ಹಳೇ ನಿಜಗಲ್‌ನ
14 ಅಡಿ ಎತ್ತರದ ಉದ್ದನೆಯ
ಉದ್ದಾನ ವೀರಭದ್ರಸ್ವಾಮಿಯನ್ನು
ತುಂಬ ಶ್ರದ್ಧೆಯಿಂದ ಪೂಜಿಸುತ್ತಾರೆ.
ಪ್ರತಿದಿನವೂ ಅವರು ವೀರಭದ್ರಸ್ವಾಮಿಗೆ
ಒಂದೊಂದು ತೆರನಾದ
ಹೊಸ ಅಲಂಕಾರವನ್ನು ಮಾಡುತ್ತಾರೆ.
ಅವರು ಅಲಂಕರಿಸಿದ ಭದ್ರಕಾಳೀಸಮೇತನಾದ
ವೀರಭದ್ರಸ್ವಾಮಿಯನ್ನು
ನೋಡುವುದೇ ಕಣ್ಣಿಗೊಂದು ಹಬ್ಬ.
ಸ್ವಾಮಿದರ್ಶನಕ್ಕೆ ಬಂದ ಭಕ್ತಾದಿಗಳನ್ನು
ಶಾಸ್ತ್ರಿಗಳು ಪ್ರೀತಿ, ಗೌರವದಿಂದ
ಮಾತನಾಡಿಸಿ ಭಕ್ತರನ್ನು
ಸ್ವಾಮಿಸೇವೆಯಲ್ಲಿ ಹೆಚ್ಚು ಹೆಚ್ಚು ಆಸಕ್ತಿಯಿಂದ
ತೊಡಗಿಕೊಳ್ಳುವಂತೆ ಮಾಡುತ್ತಾರೆ.
ಷಡಕ್ಷರ ಆರಾಧ್ಯರು
ಉದ್ದಾನ ವೀರಭದ್ರಸ್ವಾಮಿಯ
ದೇವಸ್ಥಾನದ ಆಕರ್ಷಣೆಯನ್ನು
ಹೆಚ್ಚಿಸುವಲ್ಲಿ ಪ್ರಧಾನ ಭೂಮಿಕೆಯನ್ನು
ವಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಿರಿಯ ಮಾತೋಶ್ರೀ
ಗಂಗಮ್ಮ ಶಿವಣ್ಣನವರನ್ನು
ಅಭಿನಂದಿಸಿ ಗೌರವಿಸಿದರು.
ಶ್ರೀಮತಿ ಗಂಗಮ್ಮನವರು
ಸಮಾಜಸೇವಾದುರಂಧರರಾದ
ಲಿಂಗ್ಯೆಕ್ಯ ಶಿವಣ್ಣನವರ ಧರ್ಮಪತ್ನಿ.
ಶಿವಣ್ಣನವರು ತಮ್ಮ ಜೀವಿತ ಕಾಲಾವಧಿಯಲ್ಲಿ
ಸಮಾಜದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ.
ಪತಿಗೆ ತಕ್ಕ ಸತಿಯಾಗಿ ಅವರ ಜೊತೆ ಹೆಜ್ಜೆಹಾಕಿದ
ಗಂಗಮ್ಮನವರು ಸ್ವಭಾವತಃ ತುಂಬ ಸಾತ್ತ್ವಿಕರು.
ಅವರ ದೈವಭಕ್ತಿ ಮತ್ತು ಗುರುಭಕ್ತಿ ಅನುಪಮ.
ಹಿರೇಮಠದ ಬಗ್ಗೆ ಅಮ್ಮನವರಿಗೆ
ತುಂಬ ಪ್ರೀತಿ ಮತ್ತು ಕಾಳಜಿ.
ಹಿರೇಮಠದ ಪ್ರಗತಿ, ಅಭಿವೃದ್ಧಿಯನ್ನು ಕಂಡು
ಸಂತೋಷಪಡುವ ಹಿರಿಯ ಚೇತನ
ಮಾತೋಶ್ರೀ ಗಂಗಮ್ಮನವರು
ಹಿರೇಮಠದ ಬಹುತೇಕ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹರ್ಷದಿಂದ
ಭಾಗಿಯಾಗುತ್ತಾರೆ.
ಅದೂ ಅಲ್ಲದೆ,
ಶ್ರೀಮತಿ ಗಂಗಮ್ಮನವರು ಹಿರೇಮಠದ ಆಪ್ತಭಕ್ತರಾದ
ನಮ್ಮ ಫೋಟೋಗ್ರಾಫರ್
ಶ್ರೀ ರೇಣುಕರವರ ಹೆತ್ತಮ್ಮ ಕೂಡ ಅಹುದು.
ಸಮಾರಂಭಕ್ಕೆ ಮುನ್ನ
ತಾಯಿ ಭ್ರಮರಾಂಬಾ (ಕಲಾಶ್ರೀ)
ಮತ್ತು ಶ್ರೀಮತಿ ವೀಣಾ ಚೆನ್ನಬಸಪ್ಪನವರು
ಪ್ರಾರ್ಥನಾಗೀತೆಯನ್ನು ಹೇಳಿದರು.
ಶ್ರೀ ಟಿ. ಎಮ್. ಅಖಿಲೇಶ್‌ರವರು
ಭಕ್ತಾದಿಗಳನ್ನು ಸ್ವಾಗತಿಸಿ
ಸಭಾನಿರೂಪಣೆ ಮಾಡಿದರು.
ಸಮಾರಂಭಲ್ಲಿ ಹುಬ್ಬಳ್ಳಿಯಿಂದ
ಆಗಮಿಸಿದ ಶ್ರೀ ಗುರು ಕಲ್ಮಠರವರು
ಕವನವಾಚನ ಮಾಡಿದರು.
ಸಮಾರಂಭದಲ್ಲಿ
ಶ್ರೀ ಷಡಕ್ಷರಾರಾಧ್ಯರು, ಶ್ರೀ ಲೋಕೇಶ್
ರೇಣುಕಾರಾಧ್ಯರು, ಹಿರಿಯ ಮೇಷ್ಟ್ರು
ಶ್ರೀ ಶಿವಶಂಕರಪ್ಪನವರು,
ಜಯರತ್ನಾ ಉದಯ್‌ರವರು,
ಪಿ. Good Morning, Happy Tuesday
23rd August 2022
@ TapOvanam, Hiremath, Tumkur
ಜಪ. ತಪ, ಭಕ್ತಿ, ತಪಸ್ಸು, ಅನುಷ್ಠಾನಗಳು
ಶ್ರಾವಣ ಮಾಸದ ಐ. ಡಿ. ಕಾರ್ಡ್!!
- ಡಾ. ಶಿವಾನಂದ ಶಿವಾಚಾರ್ಯರು
ತಪೋವನ 22:
ಶ್ರಾವಣ ಮಾಸಕ್ಕೆ ಶಿವನೇ ಅಧಿದೈವ
ಮತ್ತು ಶಿವನೇ ಆದಿದೈವ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ
“ಮಾಸಾನಾಂ ಅಹಂ ಮಾರ್ಗಶೀರ್ಷಃ”
ಎಂದು ಹೇಳಿದ್ದಾನೆ.
ಅದುವೇ ಶಿವನನ್ನು,
“ನೀನು ಮಾಸಗಳಲ್ಲಿ ಯಾವ ಮಾಸ?”
ಎಂದು ಕೇಳಿದರೆ ಖಂಡಿತವಾಗಿಯೂ
ಶಿವ ತಾನು
“ಮಾಸಾನಾಂ ಅಹಂ ಶ್ರಾವಣಃ” ಎಂದು ಹೇಳುತ್ತಾನೆ.
ಶ್ರಾವಣ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ.
ಶ್ರಾವಣ ಮಾಸವಿದು ಶಿವಪೂಜೆ,
ಶಿವಾನುಷ್ಠಾನ, ಶಿವಾನುಸಂಧಾನಗಳಿಗೆ
ಬರೀ ಮಹಾವೇದಿಕೆ ಮಾತ್ರವಲ್ಲ,
ಇದೊಂದು ವಿಭೂತಿವೇದಿಕೆ.
ಶಿವ ಸ್ವಭಾವತಃ ಏಕಾಂತ
ಮತ್ತು ಅನುಸಂಧಾನಪ್ರಿಯನಾಗಿದ್ದರಿಂದ
ಮಾಸವಿದು ಶಿವನಿಗೆ ಅತ್ಯಂತ ಪ್ರಿಯ.
ಶ್ರಾವಣ ಮಾಸಕ್ಕೆ
ಜಪ, ತಪ, ಅನುಷ್ಠಾನಗಳೇ ಮುಖ್ಯಪ್ರಾಣ.
ಭಕ್ತಿ, ತಪಸ್ಸು, ಜಪ, ತಪ, ಅನುಷ್ಠಾನಗಳೇ
ಶ್ರಾವಣಮಾಸದ ಐ. ಡಿ. ಕಾರ್ಡ್
ಮತ್ತು ಆಧಾರ ಕಾರ್ಡ್.
ದೇವರು ಭಕ್ತಿಪ್ರಿಯನಾದರೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ.
ದೇವರು ತನ್ನನ್ನು ತಾನು ಭಕ್ತಿಪ್ರಿಯ
ಮತ್ತು ಭಕ್ತಪ್ರಿಯನಾಗಿ ಘೋಷಿಸಿಕೊಂಡ ಹಾಗೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ
ಮತ್ತು ಭಕ್ತಜನಸ್ನೇಹಿಯಾಗಿ ಗುರುತಿಸಿಕೊಂಡಿದೆ.
ಶಿವಭಕ್ತರಿಗೆ ಶ್ರಾವಣ ಮಾಸದ
ಪ್ರತಿಯೊಂದು ದಿನವೂ ಹಬ್ಬ;
ಪ್ರತಿಯೊಂದು ದಿನವೂ ಶುಭಮುಹೂರ್ತ;
ಪ್ರತಿಯೊಂದು ಘಳಿಗೆಯೂ ಶುಭಘಳಿಗೆ ಮತ್ತು ಶಿವಘಳಿಗೆ.
ಶ್ರಾವಣ ಮಾಸವಿದು ಮಂಗಲ
ಹಾಗೂ ಮಾಂಗಲ್ಯಗಳ ರಥಿ, ಸಾರಥಿ.
ಶ್ರಾವಣ ಮಾಸವಿದು
ಸರ್ವಮಂಗಲಗಳ ಮಂಗಲವೇದಿಕೆ.
ಶ್ರಾವಣ ಮಾಸವಿದು
ಮನೋಆಗ್ರಹದ ವೇದಿಕೆಯಲ್ಲ:
ಶ್ರಾವಣ ಮಾಸವಿದು ಮನೋನಿಗ್ರಹದ ವೇದಿಕೆ.
ಶ್ರಾವಣ ಮಾಸವಿದು ವ್ರತ, ಉಪವಾಸಗಳ
ಅನುಷ್ಠಾನ ವೇದಿಕೆಮತ್ತು ಶ್ರಾವಣ ಮಾಸವಿದು
ನಿಯಮ, ಸಂಯಮ, ಧ್ಯಾನ,
ಅನುಸಂಧಾನಗಳ ವ್ಯಾಸಪೀಠ.
ಶ್ರಾವಣ ಮಾಸವಿದು ಪುರಾಣ, ಪ್ರವಚನ,
ಪುಣ್ಯಕಥೆಗಳ ಕಾಶೀ, ಕೇದಾರ, ಬದರಿ, ಬೃಂದಾವನ!!
ಕರ್ಣ ಹುಟ್ಟು ಕವಚ, ಕುಂಡಲಧಾರಿಯಾಗಿದ್ದಂತೆ
ಶ್ರಾವಣ ಮಾಸವಿದು ಹುಟ್ಟು ಜಪ, ತಪ, ಅನುಷ್ಠಾನಧಾರಿ.
ಸ್ಥಲಮಹಾತ್ಮೆಯಲ್ಲಿ ಪುಣ್ಯಕ್ಷೇತ್ರಗಳು
ಅದು ಹೇಗೆ ಮುಂಚೂಣಿಯಲ್ಲಿವೆಯೋ
ಅದೇ ರೀತಿ ಮಾಸಮಹಾತ್ಮೆಯಲ್ಲಿ ಶ್ರಾವಣ ಮಾಸವು ಮುಂಚೂಣಿಯಲ್ಲಿದೆ” - ಎಂದು
ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ತಪೋವನದಲ್ಲಿ ನಡೆದ
“ನಮೋ ಶ್ರಾವಣ, ಉಘೇ ಶ್ರಾವಣ” ಕಾರ್ಯಕ್ರಮದ
ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು
ಆಶೀರ್ವಚನವನ್ನು ನೀಡುತ್ತ
ಈ ಮೇಲಿನ ಮಾತುಗಳನ್ನು ಹೇಳಿದರು.
ಅವರು ಮತ್ತೆ ಮುಂದುವರಿದು,
“ನಮಗೆಲ್ಲ ಗೊತ್ತಿರುವ ಹಾಗೆ,
ನಮ್ಮ ಭಾರತ ದೇಶ ಧಾರ್ಮಿಕವಾಗಿ
ಯಾವಾಗಲೂ ಚುರುಕಾಗಿರುತ್ತದೆ.
ಶ್ರಾವಣ ಮಾಸದಲ್ಲಿ ಅದು ಇನ್ನೂ ಹೆಚ್ಚು ಹೆಚ್ಚು
ಮತ್ತು ಇನ್ನಷ್ಟು, ಮತ್ತಷ್ಟು ಚುರುಕಾಗುತ್ತದೆ.
ಶ್ರಾವಣ ಮಾಸವಿದು
ಒಂದು ಧರ್ಮ ಹಾಗೂ ಧರ್ಮಾಚರಣೆಯ
ಧಾರ್ಮಿಕ ಕವಚವಿದ್ದ ಹಾಗೆ.
ನಾವು, ನೀವುಗಳು ಶ್ರಾವಣಮಾಸವನ್ನು
ಬರೀ ಧಾರ್ಮಿಕ ವ್ರತಾಚರಣೆಗಳಿಗೆ ಮಾತ್ರ
ಮೀಸಲಾಗಿಸದೆ ಅದನ್ನು ಆತ್ಮಾವಲೋಕನಕ್ಕಾಗಿಯೂ ಬಳಸಿಕೊಳ್ಳಬೇಕು.
ಶ್ರಾವಣ ಮಾಸದ ಧಾರ್ಮಿಕ ಸಕ್ಕರೆಗೆ
ನಾವು, ನೀವುಗಳು ಆಧ್ಯಾತ್ಮ
ಮತ್ತು ಆತ್ಮಾವಲೋಕನದ
ತುಪ್ಪ, ಜೇನುತುಪ್ಪವನ್ನು ಸೇರಿಸಬೇಕು.
ಶ್ರಾವಣ ಮಾಸದಲ್ಲಿ ಹೊರಗೆ
ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೆ
ನಾವು, ನೀವುಗಳು ನಮ್ಮಗಳ ಅಂತರಂಗದಲ್ಲಿ
ಆಧ್ಯಾತ್ಮಿಕ ಹಾಗೂ ಅಲೌಕಿಕ ಬೆಳೆಯನ್ನು
ಬೆಳೆಯುವುದಕ್ಕೆ ಸಿದ್ಧತೆಯನ್ನು
ಮಾಡಿಕೊಳ್ಳುತ್ತಿರಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ,
89 ವರುಷದ ತುಮಕೂರಿನ ವೇದಮೂರ್ತಿ
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ
ಶಾಸ್ತ್ರಿಗಳನ್ನು ಪೂಜ್ಯರು ಗೌರವಿಸಿ ಅಭಿನಂದಿಸಿದರು.
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ ಶಾಸ್ತ್ರಿಗಳು
ತುಮಕೂರಿನಲ್ಲಿ ಬಹುತೇಕ ಎಲ್ಲರಿಗೂ
ಚಿರಪರಿಚಿತರು.
ಅವರು ಪೂಜೆ ಮಾಡದ ಮನೆಯೇ ಇಲ್ಲ.
ವೈದಿಕ ವೃತ್ತಿಯದು ಅವರಿಗೆ ಆಪಾದಮಸ್ತಕ.
ಅದು ಅವರಿಗೆ ರಕ್ತಗತ. ಸರಳ ಸ್ವಭಾವದ
ಶಾಸ್ತ್ರಿಗಳು ತುಮಕೂರಿನಲ್ಲಿ
ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಶಾಸ್ತ್ರಿಗಳು ತುಮಕೂರು ಹೊರಪೇಟೆಯ
ಶ್ರೀ ಬೆಣ್ಣೆ ಬಸವೇಶ್ವರಸ್ವಾಮಿ
ದೇವಸ್ಥಾನದ ಪ್ರಧಾನ
ಅರ್ಚಕರು ಕೂಡ ಅಹುದು.
ಸುಮಾರು ವರುಷಗಳಿಂದ ಶ್ರೀಯುತರು
ಸ್ವಾಮಿಸೇವೆಯನ್ನು ಮಾಡುತ್ತ ಬಂದಿದ್ದಾರೆ.
ಶಾಸ್ತ್ರಿಗಳು ಬರೀ ವೃತ್ತಿನಿರತರು
ಮತ್ತು ವೃತ್ತಿಪರರಲ್ಲ ಅವರು
ವೃತ್ತಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ
ಮತ್ತು ಪುರೋಹಿತ ವೃತ್ತಿಯ
ಗೌರವವನ್ನು ಹೆಚ್ಚಿಸಿದ್ದಾರೆ.
ಶಾಸ್ತ್ರಿಗಳು ಹಿರೇಮಠದ ಹಿತೈಷಿಗಳಲ್ಲಿ ಒಬ್ಬರು.
ಶಾಸ್ತ್ರಿಗಳಿಗೆ ಹಿರೇಮಠದ ಬಗ್ಗೆ ಅಪಾರ ಗೌರವ ಇದೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಳೇ ನಿಜಗಲ್
ಉದ್ದಾನ ಶ್ರೀ ವೀರಭದ್ರಸ್ವಾಮಿ
ದೇವಸ್ಥಾನದ ಪ್ರಧಾನ ಅರ್ಚಕರಾದ
ಶ್ರೀ ಷಡಕ್ಷರ ಆರಾಧ್ಯರನ್ನು
ಗೌರವಿಸಿ ಅಭಿನಂದಿಸಿದರು.
ಶ್ರೀ ಷಡಕ್ಷರ ಆರಾಧ್ಯರದು
ಇನ್ನೂ ಚಿಕ್ಕ ವಯಸ್ಸು.
ವೀರಭದ್ರಸ್ವಾಮಿಯಲ್ಲಿ ಅವರಿಗೆ
ಇರುವ ಅನನ್ಯ ಭಕ್ತಿ, ಗೌರವ
ನಿಜಕ್ಕೂ ಪ್ರಶಂಸನೀಯ.
ನಾಡಿನ ತುಂಬೆಲ್ಲ ಭಾರತದ ಏಕೈಕ
ಅತಿ ಎತ್ತರದ ವೀರಭಧ್ರಸ್ವಾಮಿ
ಎಂದೇ ಖ್ಯಾತವಾದ ಹಳೇ ನಿಜಗಲ್‌ನ
14 ಅಡಿ ಎತ್ತರದ ಉದ್ದನೆಯ
ಉದ್ದಾನ ವೀರಭದ್ರಸ್ವಾಮಿಯನ್ನು
ತುಂಬ ಶ್ರದ್ಧೆಯಿಂದ ಪೂಜಿಸುತ್ತಾರೆ.
ಪ್ರತಿದಿನವೂ ಅವರು ವೀರಭದ್ರಸ್ವಾಮಿಗೆ
ಒಂದೊಂದು ತೆರನಾದ
ಹೊಸ ಅಲಂಕಾರವನ್ನು ಮಾಡುತ್ತಾರೆ.
ಅವರು ಅಲಂಕರಿಸಿದ ಭದ್ರಕಾಳೀಸಮೇತನಾದ
ವೀರಭದ್ರಸ್ವಾಮಿಯನ್ನು
ನೋಡುವುದೇ ಕಣ್ಣಿಗೊಂದು ಹಬ್ಬ.
ಸ್ವಾಮಿದರ್ಶನಕ್ಕೆ ಬಂದ ಭಕ್ತಾದಿಗಳನ್ನು
ಶಾಸ್ತ್ರಿಗಳು ಪ್ರೀತಿ, ಗೌರವದಿಂದ
ಮಾತನಾಡಿಸಿ ಭಕ್ತರನ್ನು
ಸ್ವಾಮಿಸೇವೆಯಲ್ಲಿ ಹೆಚ್ಚು ಹೆಚ್ಚು ಆಸಕ್ತಿಯಿಂದ
ತೊಡಗಿಕೊಳ್ಳುವಂತೆ ಮಾಡುತ್ತಾರೆ.
ಷಡಕ್ಷರ ಆರಾಧ್ಯರು
ಉದ್ದಾನ ವೀರಭದ್ರಸ್ವಾಮಿಯ
ದೇವಸ್ಥಾನದ ಆಕರ್ಷಣೆಯನ್ನು
ಹೆಚ್ಚಿಸುವಲ್ಲಿ ಪ್ರಧಾನ ಭೂಮಿಕೆಯನ್ನು
ವಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಿರಿಯ ಮಾತೋಶ್ರೀ
ಗಂಗಮ್ಮ ಶಿವಣ್ಣನವರನ್ನು
ಅಭಿನಂದಿಸಿ ಗೌರವಿಸಿದರು.
ಶ್ರೀಮತಿ ಗಂಗಮ್ಮನವರು
ಸಮಾಜಸೇವಾದುರಂಧರರಾದ
ಲಿಂಗ್ಯೆಕ್ಯ ಶಿವಣ್ಣನವರ ಧರ್ಮಪತ್ನಿ.
ಶಿವಣ್ಣನವರು ತಮ್ಮ ಜೀವಿತ ಕಾಲಾವಧಿಯಲ್ಲಿ
ಸಮಾಜದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ.
ಪತಿಗೆ ತಕ್ಕ ಸತಿಯಾಗಿ ಅವರ ಜೊತೆ ಹೆಜ್ಜೆಹಾಕಿದ
ಗಂಗಮ್ಮನವರು ಸ್ವಭಾವತಃ ತುಂಬ ಸಾತ್ತ್ವಿಕರು.
ಅವರ ದೈವಭಕ್ತಿ ಮತ್ತು ಗುರುಭಕ್ತಿ ಅನುಪಮ.
ಹಿರೇಮಠದ ಬಗ್ಗೆ ಅಮ್ಮನವರಿಗೆ
ತುಂಬ ಪ್ರೀತಿ ಮತ್ತು ಕಾಳಜಿ.
ಹಿರೇಮಠದ ಪ್ರಗತಿ, ಅಭಿವೃದ್ಧಿಯನ್ನು ಕಂಡು
ಸಂತೋಷಪಡುವ ಹಿರಿಯ ಚೇತನ
ಮಾತೋಶ್ರೀ ಗಂಗಮ್ಮನವರು
ಹಿರೇಮಠದ ಬಹುತೇಕ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹರ್ಷದಿಂದ
ಭಾಗಿಯಾಗುತ್ತಾರೆ.
ಅದೂ ಅಲ್ಲದೆ,
ಶ್ರೀಮತಿ ಗಂಗಮ್ಮನವರು ಹಿರೇಮಠದ ಆಪ್ತಭಕ್ತರಾದ
ನಮ್ಮ ಫೋಟೋಗ್ರಾಫರ್
ಶ್ರೀ ರೇಣುಕರವರ ಹೆತ್ತಮ್ಮ ಕೂಡ ಅಹುದು.
ಸಮಾರಂಭಕ್ಕೆ ಮುನ್ನ
ತಾಯಿ ಭ್ರಮರಾಂಬಾ (ಕಲಾಶ್ರೀ)
ಮತ್ತು ಶ್ರೀಮತಿ ವೀಣಾ ಚೆನ್ನಬಸಪ್ಪನವರು
ಪ್ರಾರ್ಥನಾಗೀತೆಯನ್ನು ಹೇಳಿದರು.
ಶ್ರೀ ಟಿ. ಎಮ್. ಅಖಿಲೇಶ್‌ರವರು
ಭಕ್ತಾದಿಗಳನ್ನು ಸ್ವಾಗತಿಸಿ
ಸಭಾನಿರೂಪಣೆ ಮಾಡಿದರು.
ಸಮಾರಂಭಲ್ಲಿ ಹುಬ್ಬಳ್ಳಿಯಿಂದ
ಆಗಮಿಸಿದ ಶ್ರೀ ಗುರು ಕಲ್ಮಠರವರು
ಕವನವಾಚನ ಮಾಡಿದರು.
ಸಮಾರಂಭದಲ್ಲಿ
ಶ್ರೀ ಷಡಕ್ಷರಾರಾಧ್ಯರು, ಶ್ರೀ ಲೋಕೇಶ್
ರೇಣುಕಾರಾಧ್ಯರು, ಹಿರಿಯ ಮೇಷ್ಟ್ರು
ಶ್ರೀ ಶಿವಶಂಕರಪ್ಪನವರು,
ಜಯರತ್ನಾ ಉದಯ್‌ರವರು,
ಪಿ. ರುದ್ರೇಶ್‌ರವರು ಮಾತನಾಡಿದರು.
ಸಮಾರಂಭದಲ್ಲಿ,
ಶ್ರೀ ಕೆ. ಆರ್. ಜಗನ್ನಾಥ್, ಶ್ರೀಮತಿ ಪುಷ್ಪಾ ಜಗನ್ನಾಥ್,
ಹಿರೇಮಠ ವಿದ್ಯಾಮಾನಸ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಟಿ. ಆರ್. ಲೋಕೇಶ್ (ಕಾವೇರಿ),
ನಿರ್ದೇಶಕರುಗಳಾದ
ಶ್ರೀ ರಾಜಶೇಖರಯ್ಯನವರು,
ಶ್ರೀ ಕೀರ್ತಿಶೇಖರ್‌ರವರು (ರೋಟರಿ)
ಮತ್ತು ಮೈತ್ರಿ ವೀರಶೈವ ಮಹಿಳಾ ಸಂಸ್ಥೆಯ
ಮಾಜಿ ಅಧ್ಯಕ್ಷರಾದ ಶ್ರೀಮತಿ ಗಂಗಾ ಶಂಭಣ್ಣನವರು,
ಶ್ರೀಮತಿ ಭ್ರಮರಾಂಬಾ ಸುಜಿತ್‌ಕುಮಾರ್‌ರವರು,
ಶ್ರೀಮತಿ ಉಮಾ ಆರಾಧ್ಯ, ಅನಿತಾ ಆರಾಧ್ಯ,
ಸರ್ವಮಂಗಳಮ್ಮನವರು, ನಾಗರತ್ನಮ್ಮನವರು
ಇವರೇ ಮೊದಲಾದ ಭಕ್ತಾದಿಗಳೊಂದಿಗೆ
ಪರಸ್ಥಳದಿಂದ ಆಗಮಿಸಿದ ಹಲವಾರು
ಭಕ್ತಾದಿಗಳು ಭಾಗವಹಿಸಿದ್ದರು.
ಶ್ರೀ ಶ್ರೀಗಳವರ ಬೆಳಗಿನ ಶಿವಪೂಜೆ
ಮತ್ತು ಸಾಮೂಹಿಕ ಇಷ್ಟಲಿಂಗಪೂಜೆಯನ್ನು
ಹಾಗೂ ಅಭಿನಂದನಾ ಸಮಾರಂಭವನ್ನು
ಶ್ರೀ ಪಿ. ರುದ್ರೇಶ್‌ರವರು ಇಡಿಯಾಗಿ
ತಮ್ಮ ಡಿಜಿಟಲ್ ಕ್ಯಾಮರಾಗಳಲ್ಲಿ ಚಿತ್ರೀಕರಿಸಿ
ನಂತರ ಯುಟ್ಯೂಬ್‌ಗೆ ಬಿಡುಗಡೆ ಮಾಡಿದರು.
ರುದ್ರೇಶ್‌ರವರು ಮಾತನಾಡಿದರು.
ಸಮಾರಂಭದಲ್ಲಿ,
ಶ್ರೀ ಕೆ. ಆರ್. ಜಗನ್ನಾಥ್, ಶ್ರೀಮತಿ ಪುಷ್ಪಾ ಜಗನ್ನಾಥ್,
ಹಿರೇಮಠ ವಿದ್ಯಾಮಾನಸ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಟಿ. ಆರ್. ಲೋಕೇಶ್ (ಕಾವೇರಿ),
ನಿರ್ದೇಶಕರುಗಳಾದ
ಶ್ರೀ ರಾಜಶೇಖರಯ್ಯನವರು,
ಶ್ರೀ ಕೀರ್ತಿಶೇಖರ್‌ರವರು (ರೋಟರಿ)
ಮತ್ತು ಮೈತ್ರಿ ವೀರಶೈವ ಮಹಿಳಾ ಸಂಸ್ಥೆಯ
ಮಾಜಿ ಅಧ್ಯಕ್ಷರಾದ ಶ್ರೀಮತಿ ಗಂಗಾ ಶಂಭಣ್ಣನವರು,
ಶ್ರೀಮತಿ ಭ್ರಮರಾಂಬಾ ಸುಜಿತ್‌ಕುಮಾರ್‌ರವರು,
ಶ್ರೀಮತಿ ಉಮಾ ಆರಾಧ್ಯ, ಅನಿತಾ ಆರಾಧ್ಯ,
ಸರ್ವಮಂಗಳಮ್ಮನವರು, ನಾಗರತ್ನಮ್ಮನವರು
ಇವರೇ ಮೊದಲಾದ ಭಕ್ತಾದಿಗಳೊಂದಿಗೆ
ಪರಸ್ಥಳದಿಂದ ಆಗಮಿಸಿದ ಹಲವಾರು
ಭಕ್ತಾದಿಗಳು ಭಾಗವಹಿಸಿದ್ದರು.
ಶ್ರೀ ಶ್ರೀಗಳವರ ಬೆಳಗಿನ ಶಿವಪೂಜೆ
ಮತ್ತು ಸಾಮೂಹಿಕ ಇಷ್ಟಲಿಂಗಪೂಜೆಯನ್ನು
ಹಾಗೂ ಅಭಿನಂದನಾ ಸಮಾರಂಭವನ್ನು
ಶ್ರೀ ಪಿ. ರುದ್ರೇಶ್‌ರವರು ಇಡಿಯಾಗಿ
ತಮ್ಮ ಡಿಜಿಟಲ್ ಕ್ಯಾಮರಾಗಳಲ್ಲಿ ಚಿತ್ರೀಕರಿಸಿ
ನಂತರ ಯುಟ್ಯೂಬ್‌ಗೆ ಬಿಡುಗಡೆ ಮಾಡಿದರು.
ಶ್ರಾವಣ ಮಾಸಕ್ಕೆ ಶಿವನೇ ಅಧಿದೈವ
ಮತ್ತು ಶಿವನೇ ಆದಿದೈವ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ
“ಮಾಸಾನಾಂ ಅಹಂ ಮಾರ್ಗಶೀರ್ಷಃ”
ಎಂದು ಹೇಳಿದ್ದಾನೆ.
ಅದುವೇ ಶಿವನನ್ನು,
“ನೀನು ಮಾಸಗಳಲ್ಲಿ ಯಾವ ಮಾಸ?”
ಎಂದು ಕೇಳಿದರೆ ಖಂಡಿತವಾಗಿಯೂ
ಶಿವ ತಾನು
“ಮಾಸಾನಾಂ ಅಹಂ ಶ್ರಾವಣಃ” ಎಂದು ಹೇಳುತ್ತಾನೆ.
ಶ್ರಾವಣ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ.
ಶ್ರಾವಣ ಮಾಸವಿದು ಶಿವಪೂಜೆ,
ಶಿವಾನುಷ್ಠಾನ, ಶಿವಾನುಸಂಧಾನಗಳಿಗೆ
ಬರೀ ಮಹಾವೇದಿಕೆ ಮಾತ್ರವಲ್ಲ,
ಇದೊಂದು ವಿಭೂತಿವೇದಿಕೆ.
ಶಿವ ಸ್ವಭಾವತಃ ಏಕಾಂತ
ಮತ್ತು ಅನುಸಂಧಾನಪ್ರಿಯನಾಗಿದ್ದರಿಂದ
ಮಾಸವಿದು ಶಿವನಿಗೆ ಅತ್ಯಂತ ಪ್ರಿಯ.
ಶ್ರಾವಣ ಮಾಸಕ್ಕೆ
ಜಪ, ತಪ, ಅನುಷ್ಠಾನಗಳೇ ಮುಖ್ಯಪ್ರಾಣ.
ಭಕ್ತಿ, ತಪಸ್ಸು, ಜಪ, ತಪ, ಅನುಷ್ಠಾನಗಳೇ
ಶ್ರಾವಣಮಾಸದ ಐ. ಡಿ. ಕಾರ್ಡ್
ಮತ್ತು ಆಧಾರ ಕಾರ್ಡ್.
ದೇವರು ಭಕ್ತಿಪ್ರಿಯನಾದರೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ.
ದೇವರು ತನ್ನನ್ನು ತಾನು ಭಕ್ತಿಪ್ರಿಯ
ಮತ್ತು ಭಕ್ತಪ್ರಿಯನಾಗಿ ಘೋಷಿಸಿಕೊಂಡ ಹಾಗೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ
ಮತ್ತು ಭಕ್ತಜನಸ್ನೇಹಿಯಾಗಿ ಗುರುತಿಸಿಕೊಂಡಿದೆ.
ಶಿವಭಕ್ತರಿಗೆ ಶ್ರಾವಣ ಮಾಸದ
ಪ್ರತಿಯೊಂದು ದಿನವೂ ಹಬ್ಬ;
ಪ್ರತಿಯೊಂದು ದಿನವೂ ಶುಭಮುಹೂರ್ತ;
ಪ್ರತಿಯೊಂದು ಘಳಿಗೆಯೂ ಶುಭಘಳಿಗೆ ಮತ್ತು ಶಿವಘಳಿಗೆ.
ಶ್ರಾವಣ ಮಾಸವಿದು ಮಂಗಲ
ಹಾಗೂ ಮಾಂಗಲ್ಯಗಳ ರಥಿ, ಸಾರಥಿ.
ಶ್ರಾವಣ ಮಾಸವಿದು
ಸರ್ವಮಂಗಲಗಳ ಮಂಗಲವೇದಿಕೆ.
ಶ್ರಾವಣ ಮಾಸವಿದು
ಮನೋಆಗ್ರಹದ ವೇದಿಕೆಯಲ್ಲ:
ಶ್ರಾವಣ ಮಾಸವಿದು ಮನೋನಿಗ್ರಹದ ವೇದಿಕೆ.
ಶ್ರಾವಣ ಮಾಸವಿದು ವ್ರತ, ಉಪವಾಸಗಳ
ಅನುಷ್ಠಾನ ವೇದಿಕೆಮತ್ತು ಶ್ರಾವಣ ಮಾಸವಿದು
ನಿಯಮ, ಸಂಯಮ, ಧ್ಯಾನ,
ಅನುಸಂಧಾನಗಳ ವ್ಯಾಸಪೀಠ.
ಶ್ರಾವಣ ಮಾಸವಿದು ಪುರಾಣ, ಪ್ರವಚನ,
ಪುಣ್ಯಕಥೆಗಳ ಕಾಶೀ, ಕೇದಾರ, ಬದರಿ, ಬೃಂದಾವನ!!
ಕರ್ಣ ಹುಟ್ಟು ಕವಚ, ಕುಂಡಲಧಾರಿಯಾಗಿದ್ದಂತೆ
ಶ್ರಾವಣ ಮಾಸವಿದು ಹುಟ್ಟು ಜಪ, ತಪ, ಅನುಷ್ಠಾನಧಾರಿ.
ಸ್ಥಲಮಹಾತ್ಮೆಯಲ್ಲಿ ಪುಣ್ಯಕ್ಷೇತ್ರಗಳು
ಅದು ಹೇಗೆ ಮುಂಚೂಣಿಯಲ್ಲಿವೆಯೋ
ಅದೇ ರೀತಿ ಮಾಸಮಹಾತ್ಮೆಯಲ್ಲಿ ಶ್ರಾವಣ ಮಾಸವು ಮುಂಚೂಣಿಯಲ್ಲಿದೆ” - ಎಂದು
ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ತಪೋವನದಲ್ಲಿ ನಡೆದ
“ನಮೋ ಶ್ರಾವಣ, ಉಘೇ ಶ್ರಾವಣ” ಕಾರ್ಯಕ್ರಮದ
ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು
ಆಶೀರ್ವಚನವನ್ನು ನೀಡುತ್ತ
ಈ ಮೇಲಿನ ಮಾತುಗಳನ್ನು ಹೇಳಿದರು.
ಅವರು ಮತ್ತೆ ಮುಂದುವರಿದು,
“ನಮಗೆಲ್ಲ ಗೊತ್ತಿರುವ ಹಾಗೆ,
ನಮ್ಮ ಭಾರತ ದೇಶ ಧಾರ್ಮಿಕವಾಗಿ
ಯಾವಾಗಲೂ ಚುರುಕಾಗಿರುತ್ತದೆ.
ಶ್ರಾವಣ ಮಾಸದಲ್ಲಿ ಅದು ಇನ್ನೂ ಹೆಚ್ಚು ಹೆಚ್ಚು
ಮತ್ತು ಇನ್ನಷ್ಟು, ಮತ್ತಷ್ಟು ಚುರುಕಾಗುತ್ತದೆ.
ಶ್ರಾವಣ ಮಾಸವಿದು
ಒಂದು ಧರ್ಮ ಹಾಗೂ ಧರ್ಮಾಚರಣೆಯ
ಧಾರ್ಮಿಕ ಕವಚವಿದ್ದ ಹಾಗೆ.
ನಾವು, ನೀವುಗಳು ಶ್ರಾವಣಮಾಸವನ್ನು
ಬರೀ ಧಾರ್ಮಿಕ ವ್ರತಾಚರಣೆಗಳಿಗೆ ಮಾತ್ರ
ಮೀಸಲಾಗಿಸದೆ ಅದನ್ನು ಆತ್ಮಾವಲೋಕನಕ್ಕಾಗಿಯೂ ಬಳಸಿಕೊಳ್ಳಬೇಕು.
ಶ್ರಾವಣ ಮಾಸದ ಧಾರ್ಮಿಕ ಸಕ್ಕರೆಗೆ
ನಾವು, ನೀವುಗಳು ಆಧ್ಯಾತ್ಮ
ಮತ್ತು ಆತ್ಮಾವಲೋಕನದ
ತುಪ್ಪ, ಜೇನುತುಪ್ಪವನ್ನು ಸೇರಿಸಬೇಕು.
ಶ್ರಾವಣ ಮಾಸದಲ್ಲಿ ಹೊರಗೆ
ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೆ
ನಾವು, ನೀವುಗಳು ನಮ್ಮಗಳ ಅಂತರಂಗದಲ್ಲಿ
ಆಧ್ಯಾತ್ಮಿಕ ಹಾಗೂ ಅಲೌಕಿಕ ಬೆಳೆಯನ್ನು
ಬೆಳೆಯುವುದಕ್ಕೆ ಸಿದ್ಧತೆಯನ್ನು
ಮಾಡಿಕೊಳ್ಳುತ್ತಿರಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ,
89 ವರುಷದ ತುಮಕೂರಿನ ವೇದಮೂರ್ತಿ
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ
ಶಾಸ್ತ್ರಿಗಳನ್ನು ಪೂಜ್ಯರು ಗೌರವಿಸಿ ಅಭಿನಂದಿಸಿದರು.
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ ಶಾಸ್ತ್ರಿಗಳು
ತುಮಕೂರಿನಲ್ಲಿ ಬಹುತೇಕ ಎಲ್ಲರಿಗೂ
ಚಿರಪರಿಚಿತರು.
ಅವರು ಪೂಜೆ ಮಾಡದ ಮನೆಯೇ ಇಲ್ಲ.
ವೈದಿಕ ವೃತ್ತಿಯದು ಅವರಿಗೆ ಆಪಾದಮಸ್ತಕ.
ಅದು ಅವರಿಗೆ ರಕ್ತಗತ. ಸರಳ ಸ್ವಭಾವದ
ಶಾಸ್ತ್ರಿಗಳು ತುಮಕೂರಿನಲ್ಲಿ
ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಶಾಸ್ತ್ರಿಗಳು ತುಮಕೂರು ಹೊರಪೇಟೆಯ
ಶ್ರೀ ಬೆಣ್ಣೆ ಬಸವೇಶ್ವರಸ್ವಾಮಿ
ದೇವಸ್ಥಾನದ ಪ್ರಧಾನ
ಅರ್ಚಕರು ಕೂಡ ಅಹುದು.
ಸುಮಾರು ವರುಷಗಳಿಂದ ಶ್ರೀಯುತರು
ಸ್ವಾಮಿಸೇವೆಯನ್ನು ಮಾಡುತ್ತ ಬಂದಿದ್ದಾರೆ.
ಶಾಸ್ತ್ರಿಗಳು ಬರೀ ವೃತ್ತಿನಿರತರು
ಮತ್ತು ವೃತ್ತಿಪರರಲ್ಲ ಅವರು
ವೃತ್ತಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ
ಮತ್ತು ಪುರೋಹಿತ ವೃತ್ತಿಯ
ಗೌರವವನ್ನು ಹೆಚ್ಚಿಸಿದ್ದಾರೆ.
ಶಾಸ್ತ್ರಿಗಳು ಹಿರೇಮಠದ ಹಿತೈಷಿಗಳಲ್ಲಿ ಒಬ್ಬರು.
ಶಾಸ್ತ್ರಿಗಳಿಗೆ ಹಿರೇಮಠದ ಬಗ್ಗೆ ಅಪಾರ ಗೌರವ ಇದೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಳೇ ನಿಜಗಲ್
ಉದ್ದಾನ ಶ್ರೀ ವೀರಭದ್ರಸ್ವಾಮಿ
ದೇವಸ್ಥಾನದ ಪ್ರಧಾನ ಅರ್ಚಕರಾದ
ಶ್ರೀ ಷಡಕ್ಷರ ಆರಾಧ್ಯರನ್ನು
ಗೌರವಿಸಿ ಅಭಿನಂದಿಸಿದರು.
ಶ್ರೀ ಷಡಕ್ಷರ ಆರಾಧ್ಯರದು
ಇನ್ನೂ ಚಿಕ್ಕ ವಯಸ್ಸು.
ವೀರಭದ್ರಸ್ವಾಮಿಯಲ್ಲಿ ಅವರಿಗೆ
ಇರುವ ಅನನ್ಯ ಭಕ್ತಿ, ಗೌರವ
ನಿಜಕ್ಕೂ ಪ್ರಶಂಸನೀಯ.
ನಾಡಿನ ತುಂಬೆಲ್ಲ ಭಾರತದ ಏಕೈಕ
ಅತಿ ಎತ್ತರದ ವೀರಭಧ್ರಸ್ವಾಮಿ
ಎಂದೇ ಖ್ಯಾತವಾದ ಹಳೇ ನಿಜಗಲ್‌ನ
14 ಅಡಿ ಎತ್ತರದ ಉದ್ದನೆಯ
ಉದ್ದಾನ ವೀರಭದ್ರಸ್ವಾಮಿಯನ್ನು
ತುಂಬ ಶ್ರದ್ಧೆಯಿಂದ ಪೂಜಿಸುತ್ತಾರೆ.
ಪ್ರತಿದಿನವೂ ಅವರು ವೀರಭದ್ರಸ್ವಾಮಿಗೆ
ಒಂದೊಂದು ತೆರನಾದ
ಹೊಸ ಅಲಂಕಾರವನ್ನು ಮಾಡುತ್ತಾರೆ.
ಅವರು ಅಲಂಕರಿಸಿದ ಭದ್ರಕಾಳೀಸಮೇತನಾದ
ವೀರಭದ್ರಸ್ವಾಮಿಯನ್ನು
ನೋಡುವುದೇ ಕಣ್ಣಿಗೊಂದು ಹಬ್ಬ.
ಸ್ವಾಮಿದರ್ಶನಕ್ಕೆ ಬಂದ ಭಕ್ತಾದಿಗಳನ್ನು
ಶಾಸ್ತ್ರಿಗಳು ಪ್ರೀತಿ, ಗೌರವದಿಂದ
ಮಾತನಾಡಿಸಿ ಭಕ್ತರನ್ನು
ಸ್ವಾಮಿಸೇವೆಯಲ್ಲಿ ಹೆಚ್ಚು ಹೆಚ್ಚು ಆಸಕ್ತಿಯಿಂದ
ತೊಡಗಿಕೊಳ್ಳುವಂತೆ ಮಾಡುತ್ತಾರೆ.
ಷಡಕ್ಷರ ಆರಾಧ್ಯರು
ಉದ್ದಾನ ವೀರಭದ್ರಸ್ವಾಮಿಯ
ದೇವಸ್ಥಾನದ ಆಕರ್ಷಣೆಯನ್ನು
ಹೆಚ್ಚಿಸುವಲ್ಲಿ ಪ್ರಧಾನ ಭೂಮಿಕೆಯನ್ನು
ವಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಿರಿಯ ಮಾತೋಶ್ರೀ
ಗಂಗಮ್ಮ ಶಿವಣ್ಣನವರನ್ನು
ಅಭಿನಂದಿಸಿ ಗೌರವಿಸಿದರು.
ಶ್ರೀಮತಿ ಗಂಗಮ್ಮನವರು
ಸಮಾಜಸೇವಾದುರಂಧರರಾದ
ಲಿಂಗ್ಯೆಕ್ಯ ಶಿವಣ್ಣನವರ ಧರ್ಮಪತ್ನಿ.
ಶಿವಣ್ಣನವರು ತಮ್ಮ ಜೀವಿತ ಕಾಲಾವಧಿಯಲ್ಲಿ
ಸಮಾಜದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ.
ಪತಿಗೆ ತಕ್ಕ ಸತಿಯಾಗಿ ಅವರ ಜೊತೆ ಹೆಜ್ಜೆಹಾಕಿದ
ಗಂಗಮ್ಮನವರು ಸ್ವಭಾವತಃ ತುಂಬ ಸಾತ್ತ್ವಿಕರು.
ಅವರ ದೈವಭಕ್ತಿ ಮತ್ತು ಗುರುಭಕ್ತಿ ಅನುಪಮ.
ಹಿರೇಮಠದ ಬಗ್ಗೆ ಅಮ್ಮನವರಿಗೆ
ತುಂಬ ಪ್ರೀತಿ ಮತ್ತು ಕಾಳಜಿ.
ಹಿರೇಮಠದ ಪ್ರಗತಿ, ಅಭಿವೃದ್ಧಿಯನ್ನು ಕಂಡು
ಸಂತೋಷಪಡುವ ಹಿರಿಯ ಚೇತನ
ಮಾತೋಶ್ರೀ ಗಂಗಮ್ಮನವರು
ಹಿರೇಮಠದ ಬಹುತೇಕ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹರ್ಷದಿಂದ
ಭಾಗಿಯಾಗುತ್ತಾರೆ.
ಅದೂ ಅಲ್ಲದೆ,
ಶ್ರೀಮತಿ ಗಂಗಮ್ಮನವರು ಹಿರೇಮಠದ ಆಪ್ತಭಕ್ತರಾದ
ನಮ್ಮ ಫೋಟೋಗ್ರಾಫರ್
ಶ್ರೀ ರೇಣುಕರವರ ಹೆತ್ತಮ್ಮ ಕೂಡ ಅಹುದು.
ಸಮಾರಂಭಕ್ಕೆ ಮುನ್ನ
ತಾಯಿ ಭ್ರಮರಾಂಬಾ (ಕಲಾಶ್ರೀ)
ಮತ್ತು ಶ್ರೀಮತಿ ವೀಣಾ ಚೆನ್ನಬಸಪ್ಪನವರು
ಪ್ರಾರ್ಥನಾಗೀತೆಯನ್ನು ಹೇಳಿದರು.
ಶ್ರೀ ಟಿ. ಎಮ್. ಅಖಿಲೇಶ್‌ರವರು
ಭಕ್ತಾದಿಗಳನ್ನು ಸ್ವಾಗತಿಸಿ
ಸಭಾನಿರೂಪಣೆ ಮಾಡಿದರು.
ಸಮಾರಂಭಲ್ಲಿ ಹುಬ್ಬಳ್ಳಿಯಿಂದ
ಆಗಮಿಸಿದ ಶ್ರೀ ಗುರು ಕಲ್ಮಠರವರು
ಕವನವಾಚನ ಮಾಡಿದರು.
ಸಮಾರಂಭದಲ್ಲಿ
ಶ್ರೀ ಷಡಕ್ಷರಾರಾಧ್ಯರು, ಶ್ರೀ ಲೋಕೇಶ್
ರೇಣುಕಾರಾಧ್ಯರು, ಹಿರಿಯ ಮೇಷ್ಟ್ರು
ಶ್ರೀ ಶಿವಶಂಕರಪ್ಪನವರು,
ಜಯರತ್ನಾ ಉದಯ್‌ರವರು,
ಪಿ. Good Morning, Happy Tuesday
23rd August 2022
@ TapOvanam, Hiremath, Tumkur
ಜಪ. ತಪ, ಭಕ್ತಿ, ತಪಸ್ಸು, ಅನುಷ್ಠಾನಗಳು
ಶ್ರಾವಣ ಮಾಸದ ಐ. ಡಿ. ಕಾರ್ಡ್!!
- ಡಾ. ಶಿವಾನಂದ ಶಿವಾಚಾರ್ಯರು
ತಪೋವನ 22:
ಶ್ರಾವಣ ಮಾಸಕ್ಕೆ ಶಿವನೇ ಅಧಿದೈವ
ಮತ್ತು ಶಿವನೇ ಆದಿದೈವ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ
“ಮಾಸಾನಾಂ ಅಹಂ ಮಾರ್ಗಶೀರ್ಷಃ”
ಎಂದು ಹೇಳಿದ್ದಾನೆ.
ಅದುವೇ ಶಿವನನ್ನು,
“ನೀನು ಮಾಸಗಳಲ್ಲಿ ಯಾವ ಮಾಸ?”
ಎಂದು ಕೇಳಿದರೆ ಖಂಡಿತವಾಗಿಯೂ
ಶಿವ ತಾನು
“ಮಾಸಾನಾಂ ಅಹಂ ಶ್ರಾವಣಃ” ಎಂದು ಹೇಳುತ್ತಾನೆ.
ಶ್ರಾವಣ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ.
ಶ್ರಾವಣ ಮಾಸವಿದು ಶಿವಪೂಜೆ,
ಶಿವಾನುಷ್ಠಾನ, ಶಿವಾನುಸಂಧಾನಗಳಿಗೆ
ಬರೀ ಮಹಾವೇದಿಕೆ ಮಾತ್ರವಲ್ಲ,
ಇದೊಂದು ವಿಭೂತಿವೇದಿಕೆ.
ಶಿವ ಸ್ವಭಾವತಃ ಏಕಾಂತ
ಮತ್ತು ಅನುಸಂಧಾನಪ್ರಿಯನಾಗಿದ್ದರಿಂದ
ಮಾಸವಿದು ಶಿವನಿಗೆ ಅತ್ಯಂತ ಪ್ರಿಯ.
ಶ್ರಾವಣ ಮಾಸಕ್ಕೆ
ಜಪ, ತಪ, ಅನುಷ್ಠಾನಗಳೇ ಮುಖ್ಯಪ್ರಾಣ.
ಭಕ್ತಿ, ತಪಸ್ಸು, ಜಪ, ತಪ, ಅನುಷ್ಠಾನಗಳೇ
ಶ್ರಾವಣಮಾಸದ ಐ. ಡಿ. ಕಾರ್ಡ್
ಮತ್ತು ಆಧಾರ ಕಾರ್ಡ್.
ದೇವರು ಭಕ್ತಿಪ್ರಿಯನಾದರೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ.
ದೇವರು ತನ್ನನ್ನು ತಾನು ಭಕ್ತಿಪ್ರಿಯ
ಮತ್ತು ಭಕ್ತಪ್ರಿಯನಾಗಿ ಘೋಷಿಸಿಕೊಂಡ ಹಾಗೆ
ಶ್ರಾವಣ ಮಾಸವಿದು ಭಕ್ತಿಸ್ನೇಹಿ
ಮತ್ತು ಭಕ್ತಜನಸ್ನೇಹಿಯಾಗಿ ಗುರುತಿಸಿಕೊಂಡಿದೆ.
ಶಿವಭಕ್ತರಿಗೆ ಶ್ರಾವಣ ಮಾಸದ
ಪ್ರತಿಯೊಂದು ದಿನವೂ ಹಬ್ಬ;
ಪ್ರತಿಯೊಂದು ದಿನವೂ ಶುಭಮುಹೂರ್ತ;
ಪ್ರತಿಯೊಂದು ಘಳಿಗೆಯೂ ಶುಭಘಳಿಗೆ ಮತ್ತು ಶಿವಘಳಿಗೆ.
ಶ್ರಾವಣ ಮಾಸವಿದು ಮಂಗಲ
ಹಾಗೂ ಮಾಂಗಲ್ಯಗಳ ರಥಿ, ಸಾರಥಿ.
ಶ್ರಾವಣ ಮಾಸವಿದು
ಸರ್ವಮಂಗಲಗಳ ಮಂಗಲವೇದಿಕೆ.
ಶ್ರಾವಣ ಮಾಸವಿದು
ಮನೋಆಗ್ರಹದ ವೇದಿಕೆಯಲ್ಲ:
ಶ್ರಾವಣ ಮಾಸವಿದು ಮನೋನಿಗ್ರಹದ ವೇದಿಕೆ.
ಶ್ರಾವಣ ಮಾಸವಿದು ವ್ರತ, ಉಪವಾಸಗಳ
ಅನುಷ್ಠಾನ ವೇದಿಕೆಮತ್ತು ಶ್ರಾವಣ ಮಾಸವಿದು
ನಿಯಮ, ಸಂಯಮ, ಧ್ಯಾನ,
ಅನುಸಂಧಾನಗಳ ವ್ಯಾಸಪೀಠ.
ಶ್ರಾವಣ ಮಾಸವಿದು ಪುರಾಣ, ಪ್ರವಚನ,
ಪುಣ್ಯಕಥೆಗಳ ಕಾಶೀ, ಕೇದಾರ, ಬದರಿ, ಬೃಂದಾವನ!!
ಕರ್ಣ ಹುಟ್ಟು ಕವಚ, ಕುಂಡಲಧಾರಿಯಾಗಿದ್ದಂತೆ
ಶ್ರಾವಣ ಮಾಸವಿದು ಹುಟ್ಟು ಜಪ, ತಪ, ಅನುಷ್ಠಾನಧಾರಿ.
ಸ್ಥಲಮಹಾತ್ಮೆಯಲ್ಲಿ ಪುಣ್ಯಕ್ಷೇತ್ರಗಳು
ಅದು ಹೇಗೆ ಮುಂಚೂಣಿಯಲ್ಲಿವೆಯೋ
ಅದೇ ರೀತಿ ಮಾಸಮಹಾತ್ಮೆಯಲ್ಲಿ ಶ್ರಾವಣ ಮಾಸವು ಮುಂಚೂಣಿಯಲ್ಲಿದೆ” - ಎಂದು
ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ತಪೋವನದಲ್ಲಿ ನಡೆದ
“ನಮೋ ಶ್ರಾವಣ, ಉಘೇ ಶ್ರಾವಣ” ಕಾರ್ಯಕ್ರಮದ
ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು
ಆಶೀರ್ವಚನವನ್ನು ನೀಡುತ್ತ
ಈ ಮೇಲಿನ ಮಾತುಗಳನ್ನು ಹೇಳಿದರು.
ಅವರು ಮತ್ತೆ ಮುಂದುವರಿದು,
“ನಮಗೆಲ್ಲ ಗೊತ್ತಿರುವ ಹಾಗೆ,
ನಮ್ಮ ಭಾರತ ದೇಶ ಧಾರ್ಮಿಕವಾಗಿ
ಯಾವಾಗಲೂ ಚುರುಕಾಗಿರುತ್ತದೆ.
ಶ್ರಾವಣ ಮಾಸದಲ್ಲಿ ಅದು ಇನ್ನೂ ಹೆಚ್ಚು ಹೆಚ್ಚು
ಮತ್ತು ಇನ್ನಷ್ಟು, ಮತ್ತಷ್ಟು ಚುರುಕಾಗುತ್ತದೆ.
ಶ್ರಾವಣ ಮಾಸವಿದು
ಒಂದು ಧರ್ಮ ಹಾಗೂ ಧರ್ಮಾಚರಣೆಯ
ಧಾರ್ಮಿಕ ಕವಚವಿದ್ದ ಹಾಗೆ.
ನಾವು, ನೀವುಗಳು ಶ್ರಾವಣಮಾಸವನ್ನು
ಬರೀ ಧಾರ್ಮಿಕ ವ್ರತಾಚರಣೆಗಳಿಗೆ ಮಾತ್ರ
ಮೀಸಲಾಗಿಸದೆ ಅದನ್ನು ಆತ್ಮಾವಲೋಕನಕ್ಕಾಗಿಯೂ ಬಳಸಿಕೊಳ್ಳಬೇಕು.
ಶ್ರಾವಣ ಮಾಸದ ಧಾರ್ಮಿಕ ಸಕ್ಕರೆಗೆ
ನಾವು, ನೀವುಗಳು ಆಧ್ಯಾತ್ಮ
ಮತ್ತು ಆತ್ಮಾವಲೋಕನದ
ತುಪ್ಪ, ಜೇನುತುಪ್ಪವನ್ನು ಸೇರಿಸಬೇಕು.
ಶ್ರಾವಣ ಮಾಸದಲ್ಲಿ ಹೊರಗೆ
ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೆ
ನಾವು, ನೀವುಗಳು ನಮ್ಮಗಳ ಅಂತರಂಗದಲ್ಲಿ
ಆಧ್ಯಾತ್ಮಿಕ ಹಾಗೂ ಅಲೌಕಿಕ ಬೆಳೆಯನ್ನು
ಬೆಳೆಯುವುದಕ್ಕೆ ಸಿದ್ಧತೆಯನ್ನು
ಮಾಡಿಕೊಳ್ಳುತ್ತಿರಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ,
89 ವರುಷದ ತುಮಕೂರಿನ ವೇದಮೂರ್ತಿ
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ
ಶಾಸ್ತ್ರಿಗಳನ್ನು ಪೂಜ್ಯರು ಗೌರವಿಸಿ ಅಭಿನಂದಿಸಿದರು.
ವಿದ್ವಾನ್ ಶ್ರೀ ಪಿ. ಎಮ್ ಶಂಕರಮೂರ್ತಿ ಶಾಸ್ತ್ರಿಗಳು
ತುಮಕೂರಿನಲ್ಲಿ ಬಹುತೇಕ ಎಲ್ಲರಿಗೂ
ಚಿರಪರಿಚಿತರು.
ಅವರು ಪೂಜೆ ಮಾಡದ ಮನೆಯೇ ಇಲ್ಲ.
ವೈದಿಕ ವೃತ್ತಿಯದು ಅವರಿಗೆ ಆಪಾದಮಸ್ತಕ.
ಅದು ಅವರಿಗೆ ರಕ್ತಗತ. ಸರಳ ಸ್ವಭಾವದ
ಶಾಸ್ತ್ರಿಗಳು ತುಮಕೂರಿನಲ್ಲಿ
ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಶಾಸ್ತ್ರಿಗಳು ತುಮಕೂರು ಹೊರಪೇಟೆಯ
ಶ್ರೀ ಬೆಣ್ಣೆ ಬಸವೇಶ್ವರಸ್ವಾಮಿ
ದೇವಸ್ಥಾನದ ಪ್ರಧಾನ
ಅರ್ಚಕರು ಕೂಡ ಅಹುದು.
ಸುಮಾರು ವರುಷಗಳಿಂದ ಶ್ರೀಯುತರು
ಸ್ವಾಮಿಸೇವೆಯನ್ನು ಮಾಡುತ್ತ ಬಂದಿದ್ದಾರೆ.
ಶಾಸ್ತ್ರಿಗಳು ಬರೀ ವೃತ್ತಿನಿರತರು
ಮತ್ತು ವೃತ್ತಿಪರರಲ್ಲ ಅವರು
ವೃತ್ತಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ
ಮತ್ತು ಪುರೋಹಿತ ವೃತ್ತಿಯ
ಗೌರವವನ್ನು ಹೆಚ್ಚಿಸಿದ್ದಾರೆ.
ಶಾಸ್ತ್ರಿಗಳು ಹಿರೇಮಠದ ಹಿತೈಷಿಗಳಲ್ಲಿ ಒಬ್ಬರು.
ಶಾಸ್ತ್ರಿಗಳಿಗೆ ಹಿರೇಮಠದ ಬಗ್ಗೆ ಅಪಾರ ಗೌರವ ಇದೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಳೇ ನಿಜಗಲ್
ಉದ್ದಾನ ಶ್ರೀ ವೀರಭದ್ರಸ್ವಾಮಿ
ದೇವಸ್ಥಾನದ ಪ್ರಧಾನ ಅರ್ಚಕರಾದ
ಶ್ರೀ ಷಡಕ್ಷರ ಆರಾಧ್ಯರನ್ನು
ಗೌರವಿಸಿ ಅಭಿನಂದಿಸಿದರು.
ಶ್ರೀ ಷಡಕ್ಷರ ಆರಾಧ್ಯರದು
ಇನ್ನೂ ಚಿಕ್ಕ ವಯಸ್ಸು.
ವೀರಭದ್ರಸ್ವಾಮಿಯಲ್ಲಿ ಅವರಿಗೆ
ಇರುವ ಅನನ್ಯ ಭಕ್ತಿ, ಗೌರವ
ನಿಜಕ್ಕೂ ಪ್ರಶಂಸನೀಯ.
ನಾಡಿನ ತುಂಬೆಲ್ಲ ಭಾರತದ ಏಕೈಕ
ಅತಿ ಎತ್ತರದ ವೀರಭಧ್ರಸ್ವಾಮಿ
ಎಂದೇ ಖ್ಯಾತವಾದ ಹಳೇ ನಿಜಗಲ್‌ನ
14 ಅಡಿ ಎತ್ತರದ ಉದ್ದನೆಯ
ಉದ್ದಾನ ವೀರಭದ್ರಸ್ವಾಮಿಯನ್ನು
ತುಂಬ ಶ್ರದ್ಧೆಯಿಂದ ಪೂಜಿಸುತ್ತಾರೆ.
ಪ್ರತಿದಿನವೂ ಅವರು ವೀರಭದ್ರಸ್ವಾಮಿಗೆ
ಒಂದೊಂದು ತೆರನಾದ
ಹೊಸ ಅಲಂಕಾರವನ್ನು ಮಾಡುತ್ತಾರೆ.
ಅವರು ಅಲಂಕರಿಸಿದ ಭದ್ರಕಾಳೀಸಮೇತನಾದ
ವೀರಭದ್ರಸ್ವಾಮಿಯನ್ನು
ನೋಡುವುದೇ ಕಣ್ಣಿಗೊಂದು ಹಬ್ಬ.
ಸ್ವಾಮಿದರ್ಶನಕ್ಕೆ ಬಂದ ಭಕ್ತಾದಿಗಳನ್ನು
ಶಾಸ್ತ್ರಿಗಳು ಪ್ರೀತಿ, ಗೌರವದಿಂದ
ಮಾತನಾಡಿಸಿ ಭಕ್ತರನ್ನು
ಸ್ವಾಮಿಸೇವೆಯಲ್ಲಿ ಹೆಚ್ಚು ಹೆಚ್ಚು ಆಸಕ್ತಿಯಿಂದ
ತೊಡಗಿಕೊಳ್ಳುವಂತೆ ಮಾಡುತ್ತಾರೆ.
ಷಡಕ್ಷರ ಆರಾಧ್ಯರು
ಉದ್ದಾನ ವೀರಭದ್ರಸ್ವಾಮಿಯ
ದೇವಸ್ಥಾನದ ಆಕರ್ಷಣೆಯನ್ನು
ಹೆಚ್ಚಿಸುವಲ್ಲಿ ಪ್ರಧಾನ ಭೂಮಿಕೆಯನ್ನು
ವಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ,
ಪೂಜ್ಯರು ಹಿರಿಯ ಮಾತೋಶ್ರೀ
ಗಂಗಮ್ಮ ಶಿವಣ್ಣನವರನ್ನು
ಅಭಿನಂದಿಸಿ ಗೌರವಿಸಿದರು.
ಶ್ರೀಮತಿ ಗಂಗಮ್ಮನವರು
ಸಮಾಜಸೇವಾದುರಂಧರರಾದ
ಲಿಂಗ್ಯೆಕ್ಯ ಶಿವಣ್ಣನವರ ಧರ್ಮಪತ್ನಿ.
ಶಿವಣ್ಣನವರು ತಮ್ಮ ಜೀವಿತ ಕಾಲಾವಧಿಯಲ್ಲಿ
ಸಮಾಜದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ.
ಪತಿಗೆ ತಕ್ಕ ಸತಿಯಾಗಿ ಅವರ ಜೊತೆ ಹೆಜ್ಜೆಹಾಕಿದ
ಗಂಗಮ್ಮನವರು ಸ್ವಭಾವತಃ ತುಂಬ ಸಾತ್ತ್ವಿಕರು.
ಅವರ ದೈವಭಕ್ತಿ ಮತ್ತು ಗುರುಭಕ್ತಿ ಅನುಪಮ.
ಹಿರೇಮಠದ ಬಗ್ಗೆ ಅಮ್ಮನವರಿಗೆ
ತುಂಬ ಪ್ರೀತಿ ಮತ್ತು ಕಾಳಜಿ.
ಹಿರೇಮಠದ ಪ್ರಗತಿ, ಅಭಿವೃದ್ಧಿಯನ್ನು ಕಂಡು
ಸಂತೋಷಪಡುವ ಹಿರಿಯ ಚೇತನ
ಮಾತೋಶ್ರೀ ಗಂಗಮ್ಮನವರು
ಹಿರೇಮಠದ ಬಹುತೇಕ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹರ್ಷದಿಂದ
ಭಾಗಿಯಾಗುತ್ತಾರೆ.
ಅದೂ ಅಲ್ಲದೆ,
ಶ್ರೀಮತಿ ಗಂಗಮ್ಮನವರು ಹಿರೇಮಠದ ಆಪ್ತಭಕ್ತರಾದ
ನಮ್ಮ ಫೋಟೋಗ್ರಾಫರ್
ಶ್ರೀ ರೇಣುಕರವರ ಹೆತ್ತಮ್ಮ ಕೂಡ ಅಹುದು.
ಸಮಾರಂಭಕ್ಕೆ ಮುನ್ನ
ತಾಯಿ ಭ್ರಮರಾಂಬಾ (ಕಲಾಶ್ರೀ)
ಮತ್ತು ಶ್ರೀಮತಿ ವೀಣಾ ಚೆನ್ನಬಸಪ್ಪನವರು
ಪ್ರಾರ್ಥನಾಗೀತೆಯನ್ನು ಹೇಳಿದರು.
ಶ್ರೀ ಟಿ. ಎಮ್. ಅಖಿಲೇಶ್‌ರವರು
ಭಕ್ತಾದಿಗಳನ್ನು ಸ್ವಾಗತಿಸಿ
ಸಭಾನಿರೂಪಣೆ ಮಾಡಿದರು.
ಸಮಾರಂಭಲ್ಲಿ ಹುಬ್ಬಳ್ಳಿಯಿಂದ
ಆಗಮಿಸಿದ ಶ್ರೀ ಗುರು ಕಲ್ಮಠರವರು
ಕವನವಾಚನ ಮಾಡಿದರು.
ಸಮಾರಂಭದಲ್ಲಿ
ಶ್ರೀ ಷಡಕ್ಷರಾರಾಧ್ಯರು, ಶ್ರೀ ಲೋಕೇಶ್
ರೇಣುಕಾರಾಧ್ಯರು, ಹಿರಿಯ ಮೇಷ್ಟ್ರು
ಶ್ರೀ ಶಿವಶಂಕರಪ್ಪನವರು,
ಜಯರತ್ನಾ ಉದಯ್‌ರವರು,
ಪಿ. ರುದ್ರೇಶ್‌ರವರು ಮಾತನಾಡಿದರು.
ಸಮಾರಂಭದಲ್ಲಿ,
ಶ್ರೀ ಕೆ. ಆರ್. ಜಗನ್ನಾಥ್, ಶ್ರೀಮತಿ ಪುಷ್ಪಾ ಜಗನ್ನಾಥ್,
ಹಿರೇಮಠ ವಿದ್ಯಾಮಾನಸ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಟಿ. ಆರ್. ಲೋಕೇಶ್ (ಕಾವೇರಿ),
ನಿರ್ದೇಶಕರುಗಳಾದ
ಶ್ರೀ ರಾಜಶೇಖರಯ್ಯನವರು,
ಶ್ರೀ ಕೀರ್ತಿಶೇಖರ್‌ರವರು (ರೋಟರಿ)
ಮತ್ತು ಮೈತ್ರಿ ವೀರಶೈವ ಮಹಿಳಾ ಸಂಸ್ಥೆಯ
ಮಾಜಿ ಅಧ್ಯಕ್ಷರಾದ ಶ್ರೀಮತಿ ಗಂಗಾ ಶಂಭಣ್ಣನವರು,
ಶ್ರೀಮತಿ ಭ್ರಮರಾಂಬಾ ಸುಜಿತ್‌ಕುಮಾರ್‌ರವರು,
ಶ್ರೀಮತಿ ಉಮಾ ಆರಾಧ್ಯ, ಅನಿತಾ ಆರಾಧ್ಯ,
ಸರ್ವಮಂಗಳಮ್ಮನವರು, ನಾಗರತ್ನಮ್ಮನವರು
ಇವರೇ ಮೊದಲಾದ ಭಕ್ತಾದಿಗಳೊಂದಿಗೆ
ಪರಸ್ಥಳದಿಂದ ಆಗಮಿಸಿದ ಹಲವಾರು
ಭಕ್ತಾದಿಗಳು ಭಾಗವಹಿಸಿದ್ದರು.
ಶ್ರೀ ಶ್ರೀಗಳವರ ಬೆಳಗಿನ ಶಿವಪೂಜೆ
ಮತ್ತು ಸಾಮೂಹಿಕ ಇಷ್ಟಲಿಂಗಪೂಜೆಯನ್ನು
ಹಾಗೂ ಅಭಿನಂದನಾ ಸಮಾರಂಭವನ್ನು
ಶ್ರೀ ಪಿ. ರುದ್ರೇಶ್‌ರವರು ಇಡಿಯಾಗಿ
ತಮ್ಮ ಡಿಜಿಟಲ್ ಕ್ಯಾಮರಾಗಳಲ್ಲಿ ಚಿತ್ರೀಕರಿಸಿ
ನಂತರ ಯುಟ್ಯೂಬ್‌ಗೆ ಬಿಡುಗಡೆ ಮಾಡಿದರು.
ರುದ್ರೇಶ್‌ರವರು ಮಾತನಾಡಿದರು.
ಸಮಾರಂಭದಲ್ಲಿ,
ಶ್ರೀ ಕೆ. ಆರ್. ಜಗನ್ನಾಥ್, ಶ್ರೀಮತಿ ಪುಷ್ಪಾ ಜಗನ್ನಾಥ್,
ಹಿರೇಮಠ ವಿದ್ಯಾಮಾನಸ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಟಿ. ಆರ್. ಲೋಕೇಶ್ (ಕಾವೇರಿ),
ನಿರ್ದೇಶಕರುಗಳಾದ
ಶ್ರೀ ರಾಜಶೇಖರಯ್ಯನವರು,
ಶ್ರೀ ಕೀರ್ತಿಶೇಖರ್‌ರವರು (ರೋಟರಿ)
ಮತ್ತು ಮೈತ್ರಿ ವೀರಶೈವ ಮಹಿಳಾ ಸಂಸ್ಥೆಯ
ಮಾಜಿ ಅಧ್ಯಕ್ಷರಾದ ಶ್ರೀಮತಿ ಗಂಗಾ ಶಂಭಣ್ಣನವರು,
ಶ್ರೀಮತಿ ಭ್ರಮರಾಂಬಾ ಸುಜಿತ್‌ಕುಮಾರ್‌ರವರು,
ಶ್ರೀಮತಿ ಉಮಾ ಆರಾಧ್ಯ, ಅನಿತಾ ಆರಾಧ್ಯ,
ಸರ್ವಮಂಗಳಮ್ಮನವರು, ನಾಗರತ್ನಮ್ಮನವರು
ಇವರೇ ಮೊದಲಾದ ಭಕ್ತಾದಿಗಳೊಂದಿಗೆ
ಪರಸ್ಥಳದಿಂದ ಆಗಮಿಸಿದ ಹಲವಾರು
ಭಕ್ತಾದಿಗಳು ಭಾಗವಹಿಸಿದ್ದರು.
ಶ್ರೀ ಶ್ರೀಗಳವರ ಬೆಳಗಿನ ಶಿವಪೂಜೆ
ಮತ್ತು ಸಾಮೂಹಿಕ ಇಷ್ಟಲಿಂಗಪೂಜೆಯನ್ನು
ಹಾಗೂ ಅಭಿನಂದನಾ ಸಮಾರಂಭವನ್ನು
ಶ್ರೀ ಪಿ. ರುದ್ರೇಶ್‌ರವರು ಇಡಿಯಾಗಿ
ತಮ್ಮ ಡಿಜಿಟಲ್ ಕ್ಯಾಮರಾಗಳಲ್ಲಿ ಚಿತ್ರೀಕರಿಸಿ
ನಂತರ ಯುಟ್ಯೂಬ್‌ಗೆ ಬಿಡುಗಡೆ ಮಾಡಿದರು.
Comments
Post a Comment