ಗಣಪತಿಯು ಬರೀ “ಮಾಸ್ ಗಾಡ್” ಮಾತ್ರ ಅಲ್ಲ,

ಆತ ಈ ದೇಶದಲ್ಲಿ “ಫ್ರೀಡಮ್ ಗಾಡ್” ಎಂಬ
ಗೌರವಕ್ಕೂ ಪಾತ್ರನಾಗಿದ್ದಾನೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು
ತಂದುಕೊಡಿಸುವುದರಲ್ಲಿ
ಗಣೇಶೋತ್ಸವಗಳ ಅಹಂಭೂಮಿಕೆ ಇದೆ.
ಇಂದು ಅದೇ ಗಣೇಶೋತ್ಸವಗಳು
ನಮ್ಮ, ನಿಮ್ಮಗಳನ್ನು ಪರಸ್ಪರ ಸಂಘಟಿಸುವಲ್ಲಿ
ಅಹಂಭೂಮಿಕೆಯನ್ನು ವಹಿಸಬೇಕಾಗಿದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog