ಅದೊಮ್ಮೆ ನಮ್ಮನ್ನು ಹಿತೈಷಿಗಳೊಬ್ಬರು ಪ್ರಶ್ನಿಸಿದರು,

“ಮೋದಿಯವರು ಅಷ್ಟೊಂದು ಜನಪ್ರಿಯರಾಗಲು ಏನು ಕಾರಣ?” ಎಂದು.

ನಾವು ಅವರಿಗೆ ಹೇಳಿದ್ದು

“ಮೋದಿಯವರು ದೇಶಕ್ಕಾಗಿ ಮಾತನಾಡುತ್ತಾರೆ

ಮತ್ತು ಅವರು ದೇಶವಾಗಿ ಮಾತನಾಡುತ್ತಾರೆ”

ಆ ತಕ್ಷಣ, “ಬೇರೆಯವರಿಗೆ ಮತ್ತು ಬಹುತೇಕರಿಗೆ 

ಮೋದಿಯವರಷ್ಟು ಜನಪ್ರಿಯರಾಗುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?”

ಎಂಬ ಪ್ರಶ್ನೆ ಎದುರಾಯಿತು. 


ಅದಕ್ಕೆ ನಮ್ಮ ಉತ್ತರ.


“ಬಹುತೇಕರು ದ್ವೇಷಕ್ಕಾಗಿ ಮಾತನಾಡುತ್ತಾರೆ

ಮತ್ತು ದ್ವೇಷವಾಗಿ ಮಾತನಾಡುತ್ತಾರೆ” 

ಮಾತನಾಡುವ ಶೈಲಿಯನ್ನು ಬದಲಾಯಿಸಿಕೊಂಡರೆ

ಅವರೂ ಕೂಡ ಮೋದಿಯವರಷ್ಟೇ ಜನಪ್ರಿಯರಾಗುತ್ತಾರೆ. 


ಮೋದಿಯವರದು ಮನ್ ಕೀ ಬಾತ್ - 

ಆದ್ದರಿಂದ ಅವರು ಜನಪ್ರಿಯರು.


ಬಹುತೇಕರದು, ಪ್ರೆಸ್ ಮೀಟ್ ಕೀ ಬಾತ್ - 


ಇದು ಕಾರಣ, ಅವರಿಗೆ ಆ ಪ್ರಮಾಣದ ಜನಪ್ರಿಯತೆಯನ್ನು 

ದಾಖಲಿಸಲಿಕ್ಕೆ ಆಗುತ್ತಿಲ್ಲ. 



ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತುಮಕೂರು


Comments

Popular posts from this blog

21st September 2023