ಇತ್ತೀಚಿನ ದಿನಗಳಲ್ಲಿ ಬಹುತರ, ಬಹುತೇಕ ಕ್ಷೇತ್ರಗಳು
ಧಾರ್ಮಿಕವನ್ನು ಮೊದಲು ಮಾಡಿಕೊಂಡು
ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕದವರೆಗೆ
“ಹೀಗೂ ಉಂಟೆ? ಎಂಬ ಪ್ರಶ್ನಾರ್ಥಕಕ್ಕೆ ಮತ್ತು ಹುಬ್ಬೇರಿಸುವಿಕೆಗೆ ವೇದಿಕೆಯಾಗುತ್ತಿವೆ.
ಇದು ಕಲಿಕಾಲ. ಈಗ ಎಲ್ಲವೂ ಉಲ್ಟಾಪುಲ್ಟಾ, ತಿರುವುಮುರುವು!!
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments
Post a Comment