Good Morning, Happy Saturday
10th September 2022
@ TapOvanam, Hiremath, Tumkur

ಸುಂದೋಪಸುಂದರನ್ನು ಸಾಯಿಸಲು ಬೇರಾರೂ ಬೇಕಿಲ್ಲ.
ಸುಂದೋಪಸುಂದರನ್ನು ಸಾಯಿಸಲು ಸುಂದೋಪಸುಂದರೇ ಸಾಕು.

ಮನುಷ್ಯನನ್ನು ಸಾಯಿಸಲು,
ಮನುಷ್ಯ ಕಟ್ಟಿದ ನಾಡು, ನಗರ, ನಾಗರಿಕತೆಯನ್ನು
ಇಲ್ಲ, ಇನ್ನಿಲ್ಲವಾಗಿಸಲು ಬೇರಾರೂ ಬೇಕಿಲ್ಲ.

ಮನುಷ್ಯನ ಅಧ್ವಾನ, ಅತಿರೇಕ, ಎಡವಟ್ಟು, ದುರಾಸೆ, ದುರಹಂಕಾರ,
ಅತಿರೇಕದ ಆತ್ಮವಿಶ್ವಾಸ ಇವಷ್ಟೇ ಸಾಕು.


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog