Good Morning, Happy Wednesday

14th September 2022
@ TapOvanam, Hiremath, Tumkur



ಹನ್ನೆರಡು ಜನ ಬುದ್ಧಿವಂತರ ಕಥೆ
ಗೊತ್ತಿದೆಯಲ್ಲವೆ?
ತಂಡದಲ್ಲಿರುವ ಹನ್ನೆರಡೂ ಜನ
ಬುದ್ಧಿವಂತರಾದರೆ
ಯಾರೂ ಸಹ ದಡವನ್ನು ಮುಟ್ಟಲಾರರು.
ಹಾಗೆ ಒಂದು ಮನೆಯಲ್ಲಿರುವ
ಎಲ್ಲರೂ ಬುದ್ಧಿವಂತರಾದರೆ
ಮತ್ತು
ಬುದ್ಧಿವಂತರ ಹಾಗೆ
ಮಾತನಾಡಲು ಶುರುಹಚ್ಚಿಕೊಂಡರೆ
ಆ ಮನೆ ಶಾಂತಿ, ಸಮಾಧಾನ,
ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ.



ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog

21st September 2023