ಜನೇವರಿ 12, 2023, ಗುರುವಾರ







ಇಂದು ತಪೋವನಕ್ಕೆ ಆಗಮಿಸಿದ
ಹಿರಿಯ ರಂಗಭೂಮಿ ಕಲಾವಿದ 
ಶತಾಯುಷಿ ಶ್ರೀ ಗುಬ್ಬಿ ಚೆನ್ನಬಸಪ್ಪನವರನ್ನು
ಸನ್ಮಾನಿಸಿ ಅಭಿನಂದನಾ ಗೌರವವನ್ನು ಸಲ್ಲಿಸಲಾಯಿತು.

ಗುಬ್ಬಿ ಚೆನ್ನಬಸಪ್ಪನವರಿಗೆ ಬರುವ
6 ಮೇ 2023ಕ್ಕೆ ನೂರು ತುಂಬಿ
ನೂರೊಂದು ಶುರುವಾಗುತ್ತದೆ.

ಅಬ್ಬಾ, ಈ ವಯಸ್ಸಿನಲ್ಲೂ
ಅದೆಂಥ ಉತ್ಸಾಹ, ಅದೇನು ಚೈತನ್ಯ, ಅದೇನು ಮಾತು!!

ಇವತ್ತಿನ ಯುವಕರೆಲ್ಲ ಅವರಿಗೆ “ಫಿದಾ” ಆಗಬೇಕು. 

Comments

Popular posts from this blog