ಜನೇವರಿ 12, 2023, ಗುರುವಾರ








ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘ
ಹಾಗೂ ತುಮಕೂರು ಎಕ್ಸ್‌ಪ್ರೆಸ್  ದಿನಪತ್ರಿಕೆಯ

ಗೌರವ ಸಂಪಾದಕ ಶ್ರೀ ದೇವರತ್ನ,

ಪ್ರಧಾನ ಸಂಪಾದಕ ವಾಸುದೇವ ಎನ್. ನಾದೂರು

ಮತ್ತು

ಸಂಪಾದಕ ಸೀಗಲಹಳ್ಳಿ ನರಸಿಂಹಮೂರ್ತಿಯವರ

ನೇತೃತ್ವದಲ್ಲಿ ಬರಲಿರುವ

ತುಮಕೂರು ಎಕ್ಸ್‌ಪ್ರೆಸ್ ದಿನಪತ್ರಿಕೆಯ ತಂಡದಿಂದ

2023 ವರುಷದ ನೂತನ ಕ್ಯಾಲೆಂಡರ್ ಬಿಡುಗಡೆಯು ತಪೋವನದಲ್ಲಿ 

ಪರಮಪೂಜ್ಯ ಡಾ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ
ನೇತೃತ್ವದಲ್ಲಿ ನೆರವೇರಿತು. 

Comments

Popular posts from this blog