19. 01. 2023


ಇವತ್ತು ತುಮಕೂರಿನ
ಅಮಾನಿಕೆರೆಯ ಬಳಿ ಇರುವ ಕನ್ನಡ ಭವನದಲ್ಲಿ ನಡೆದ
ಮಹಾಯೋಗಿ ವೇಮನ ಜಯಂತಿಯ ಸಂದರ್ಭದಲ್ಲಿ,

ಡಾ. ಶಿವಾನಂದ ಶಿವಾಚಾರ್ಯಸ್ವಾಮೀಜಿಯವರ ಜೊತೆಯಲ್ಲಿ

ಜಿಲ್ಲಾ ರೆಡ್ಡಿ ಜನ ಸಂಘದಅಧ್ಯಕ್ಷ ಕೆ. ಶ್ರೀನಿವಾಸ ರೆಡ್ಡಿ

ಕಸಾಪ ಜಿಲ್ಲಾಧ್ಯಕ್ಷ ಕೆ. ಎಸ್. ಸಿದ್ಧಲಿಂಗಪ್ಪ,

ಆರ್ ಶ್ರೀನಿವಾಸ ರೆಡ್ಡಿ,ಬಿ. ಆರ್. ಮಧು,
ಕೆ. ಜೆ. ರಾಜಗೋಪಾಲ ರೆಡ್ಡಿ,
ಎಂ. ಎ. ಶಿವರೆಡ್ಡಿ, ಡಾ. ವೆಂಕಟರೆಡ್ಡಿ ರಾಮರೆಡ್ಡಿ,
ರವಿಕುಮಾರ್ ಮೊದಲಾದವರು









Comments

Popular posts from this blog