೧೫. ೦೧. ೨೦೨೩, ಭಾನುವಾರ, ಸಂಜೆ
ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ
ತುಮಕೂರಿನ ಬಟವಾಡಿಯ ಬಳಿ ಇರುವ
ಮಹಾಲಕ್ಷ್ಮೀನಗರದಲ್ಲಿ
ಶ್ರೀ ಹರಿಹರಸುತ ಭಜನಾ ಮಂಡಳಿಯವರು ಏರ್ಪಡಿಸಿದ
ಶ್ರೀ ಧರ್ಮಶಾಸ್ತನಿಗೆ (ಅಯ್ಯಪ್ಪಸ್ವಾಮಿ)
ಪಂಚಾಮೃತ ಅಭಿಷೇಕ ಕಾರ್ಯಕ್ರಮ.
ಜೊತೆಯಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ
ಭಜನಾ ಮಂಡಳಿಯವರ ಭಜನಾ ಕಾರ್ಯಕ್ರಮ
Comments
Post a Comment