Good Evening, Happy Tuesday
10th January 2023
@ TapOvanam, Hiremath, Tumkur


2023, ಜನೇವರಿ, JANUARY

೦೧. ೦೧. ೨೦೨೩ ಭಾನುವಾರ,

೧. ಕ್ಯಾಲೆಂಡರ್ ಇಯರ್ - ನೂತನ ವರ್ಷಾರಂಭ
ತಪೋವನದಲ್ಲಿ ಭಕ್ತಸಂಗಮ, ಮಹಾಸಂಗಮ

೨. “ಕನ್ನಡ ನಾಡು” ನೂತನ ವರುಷದ ಕ್ಯಾಲೆಂಡರ್ ಬಿಡುಗಡೆ, 
ಪತ್ರಿಕಾ ವಿತರಕರ ಸಂಘದಿಂದ - ತಪೋವನದಲ್ಲಿ

೦೨. ೦೧. ೨೦೨೩ ಸೋಮವಾರ

ತಪೋವನದಲ್ಲಿ ಮೈತ್ರಿಸಂಗಮ, ಮೈತ್ರಿಮಾತೃಸಂಗಮ

೦೩. ೦೧. ೨೦೨೩ ಮಂಗಳವಾರ,

1. ಬಯಲೊಂದಿಗೆ ಬಯಲಾದ
ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ನಮನಾಂಜಲಿ,
ಶಬ್ದಸುಮನಾನಾಂಜಲಿ,

2. ತಪೋವನದಲ್ಲಿ ಭಕ್ತರಿಗೆ ದರ್ಶನ

೦೪. ೦೧. ೨೦೨೩ ಬುಧವಾರ,

ಹಿರೇಮಠದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಜನೆ ಮತ್ತು ಪೂಜೆ

ಹಿರೇಮಠದ ಆಪ್ತ ಭಕ್ತಾದಿಗಳಿಂದ

ಸಮಯ: ೦೫. ೩೦ ಗಂಟೆಗೆ

೫. ೦೧. ೨೦೨೩ ಗುರುವಾರ,

ಹಿರೇಮಠದಲ್ಲಿ ಭಕ್ತರ ಭೇಟಿ,

೧. 
ಗೌರಿಬಿದನೂರಿನ ಶ್ರೀಮತಿ ದಾಕ್ಷಾಯಿಣಿ ಅಮ್ಮನವರಿಂದ
ಗುರುದರ್ಶನದೊಂದಿಗೆ ೨೦೨೩, ಡೈರಿ ಪ್ರದಾನ

೨. 
ಶ್ರೀ ಶ್ರೀದೇವಿ ಚಾರಿಟೇಬಲ್ ಟ್ರಸ್ಟ್‌ನಿಂದ
ಶ್ರೀದೇವಿ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ
ಮತ್ತು ಸಂಶೋಧನಾ ಆಸ್ಪತ್ರೆಯ ಪರವಾಗಿ 
ಶ್ರೀಗಳಿಗೆ ೨೦೨೩ರ ಡೈರಿ, ಕ್ಯಾಲೆಂಡರ್, ಸಿಹಿ ಅರ್ಪಣ

೦೬. ೦೧. ೨೦೨೩ ಶುಕ್ರವಾರ, 

1. 

S R S Vidyaniketana, 19th Gnanotsava

ಅಗಳಕುಪ್ಪೆ ರಸ್ತೆ, ಡಾಬಸ್‌ಪೇಟೆ, ನೆಲಮಂಗಲ ತಾಲ್ಲೂಕ್, 
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಸಮಯ; ೦೫. ೩೦ ಗಂಟೆಗೆ 

2. 
ತಪೋವನದಲ್ಲಿ ಪೌರ್ಣಿಮೆ ಪೂಜೆ ಮತ್ತು ಸತ್ಸಂಗ
ಶಿವಗಿರಿ ಪ್ರತಿಷ್ಠಾನ ಟ್ರಸ್ಟ್‌ನ ಪದಾಧಿಕಾರಿಗಳು
ಮತ್ತು ಭಕ್ತಮಂಡಳಿ

ಸಮಯ; 07. 30 - 09. 00 ಗಂಟೆ

ಪ್ರಸಾದ ಸೇವೆ : ಶ್ರೀ ಸದಾನಂದ (ಸದಣ್ಣ)
ಮತ್ತು ಕುಟುಂಬ ವರ್ಗ, ಗಣೇಶ ಬಸ್ ಸರ್ವಿಸ್ - ತುಮಕೂರು

೦೭. ೦೧. ೨೦೨೩ ಶನಿವಾರ

೧. 
 Venus International School
Utsava 2022-23 School Annual Day
ಚೇಳೂರು, ಗುಬ್ಬಿ ತಾಲ್ಲೂಕ್, ತುಮಕೂರು ಜಿಲ್ಲೆ
ಸಮಯ: ೦೩. ೩೦ ಗಂಟೆಗೆ

೨. 
Sumati English High School
S E S - Taranga 2023, ಹಿರೇಹಳ್ಳಿ, 
ಊರ್ಡಿಗೆರೆ ತಾಲ್ಲೂಕ್, ತುಮಕೂರು ಜಿಲ್ಲೆ
ಸಮಯ: ೦೫. ೩೦ ಗಂಟೆಗೆ

೦೮. ೦೧. ೨೦೨೩ ಭಾನುವಾರ,

ಕುವೆಂಪುರವರ ೧೧೮ನೇ ಜನ್ಮದಿನೋತ್ಸವ
ಹಾಗೂ ಸನ್ಮಾನ ಸಮಾರಂಭ -
ಉಪ್ಪಾರಹಳ್ಳಿ ಒಕ್ಕಲಿಗರ ಸಂಘದಿಂದ

ಎಸ್. ಸಿ. ಪಿ. ಪಾರ್ಟಿ ಹಾಲ್,
ಸಪ್ತಗಿರಿ ಸರ್ಕಲ್, ಉಪ್ಪಾರಹಳ್ಳಿ, ತುಮಕೂರು
ಸಮಯ: ೧೦. ೩೦ ಗಂಟೆಗೆ

೨. ತಪೋವನಕ್ಕೆ ಆಗಮಿಸಿದ ಅಮೇರಿಕಾ
ನಿವಾಸಿಗಳಾದ ಶ್ರೀ ಸಜ್ಜನ ಶಿವಾ ಮತ್ತು ಕಲ್ಪನಾ ಶಿವಾ - 
 ದಂಪತಿಗಳಿಗೆ ಸನ್ಮಾನ ಮತ್ತು ಅಭಿನಂದನ.

೦೯. ೦೧. ೨೦೨೩ ಸೋಮವಾರ,

ತುಮಕೂರು ಜಿಲ್ಲಾ ಪ್ರಾಂತೀಯ ಸಹಕಾರ
ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ತುಮಕೂರು -
ಹೊಸ ವರುಷದ ಕ್ಯಾಲೆಂಡರ್ ಬಿಡುಗಡೆ, ತಪೋವನ

ಸಮಯ: ೦೬. ೩೦ ಗಂಟೆಗೆ

೧೦. ೦೧. ೨೦೨೩ ಮಂಗಳವಾರ,

ಶ್ರೀ ವಿಜಯಕುಮಾರ್
ಮತ್ತು ಶ್ರೀಮತಿ ಸ್ವರ್ಣಲತಾರವರ
ಮನೆಯಲ್ಲಿ ಪಾದಪೂಜೆ 

ಮತ್ತು 

ಲಿಂಗೈಕ್ಯ ಎಸ್. ವ್ಹಿ. ಗಣೇಶನಿಗೆ
ಶ್ರದ್ಧಾಂಜಲಿ ಕಾರ್ಯಕ್ರಮ

ಶ್ರೀ ವೀರಶೈವ ಕಲ್ಯಾಣ ಮಂಟಪ,
ಜೆ. ಸಿ. ರಸ್ತೆ. ತುಮಕೂರು

ಸಮಯ: ಪಾದಪೂಜೆ ೦೮. ೩೦ ಗಂಟೆಗೆ
ಶ್ರದ್ಧಾಂಜಲಿ; ೧೧. ೩೦ ಗಂಟೆಗೆ

೧೧. ೦೧. ೨೦೨೩ ಬುಧವಾರ,

ಶ್ರೀ ಸುರೇಶ್‌ಕುಮಾರ್ (ಅವಲಕ್ಕಿ)
ಇವರ ಮನೆಯಲ್ಲಿ ಪಾದಪೂಜೆ
ಲಿಂಗೈಕ್ಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

೧೨. ೦೧. ೨೦೨೩ ಗುರುವಾರ,
ಶ್ರೀ ಸ್ವಾಮಿ ವಿವೇಕಾನಂದ ಜಯಂತಿ;
ವಿಶೇಷ ಉಪನ್ಯಾಸ

೧೩. ೦೧. ೨೦೨೩ ಶುಕ್ರವಾರ,

ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ
೧೦ನೇ ಪುಣ್ಯಸ್ಮರಣೋತ್ಸವ,
ಅನ್ನದಾನಕ್ಕೆ ಚಾಲನೆ, ಸಮಯ: ೧೦. ೩೦ ಗಂಟೆಗೆ
ಶ್ರೀ ಶಿವಕುಮಾರಸ್ವಾಮೀಜಿ ಸರ್ಕಲ್, ತುಮಕೂರು

೧೪. ೦೧. ೨೦೨೩ ಶನಿವಾರ,

1. 
ಪೊಂಗಲ್ ಡೇ, ತುಮಕೂರು ಹಿರೇಮಠದಲ್ಲಿ
       ಸತ್ಸಂಗ ಕಾರ್ಯಕ್ರಮ


೨. 
ಶ್ರೀ ಅಯ್ಯಪ್ಪಸ್ವಾಮಿಯವರ ಅಭಿಷೇಕ,
ಪಡಿಪೂಜೆ ಮತ್ತು ಭಜನಾ ಕಾರ್ಯಕ್ರಮ

ಉಪ್ಪಾರಹಳ್ಳಿ ಶ್ರೀ ಮಣಿಕಂಠ ಭಕ್ತವೃಂದದಿಂದ,
ಉಪ್ಪಾರಹಳ್ಳಿ, ತುಮಕೂರು

ಸಮಯ: ೦೬. ೦೦ ಗಂಟೆಗೆ,
 
ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ದೇವಸ್ಥಾನದ ಆವರಣ.

ಸಮಯ: ಸಂಜೆ ೦೬. ೩೦ ಗಂಟೆಗೆ

೧೫. ೦೧. ೨೦೨೩ ಭಾನುವಾರ,

೧. ತುಮಕೂರು ಹಿರೇಮಠದಲ್ಲಿ
ಮಕರ ಸಂಕ್ರಾಂತಿ ಸಂಭ್ರಮ

ಭಕ್ತಾದಿಗಳಿಗೆ ಎಳ್ಳು-ಬೆಲ್ಲ ಪ್ರದಾನ;
ಸಮಯ: ಬೆಳಿಗ್ಗೆ ೦೮. ೩೦ರಿಂದ ಸಂಜೆಯವರೆಗೆ

೨. ಅಯ್ಯಪ್ಪಸ್ವಾಮಿ ಭಜನಾ ಕಾರ್ಯಕ್ರಮ
ಮತ್ತು ಗುರುವಂದನಾ ಕಾರ್ಯಕ್ರಮ

ಹರಿಹರಸುತ ಭಜನಾ ಮಂಡಳಿ - ಬಟವಾಡಿ, ತುಮಕೂರು
ಸಮಯ: ಸಂಜೆ ೦೬. ೩೦ ಗಂಟೆಗೆ

೧೬. ೦೧. ೨೦೨೩ ಸೋಮವಾರ,
ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ
ಮತ್ತು ಟ್ರಸ್ಟ್ ಉದ್ಘಾಟನೆ
ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ -

“ಕೇರ್ ಹಾರ್ಟ್” ಗ್ರಾಮೀಣಾಭಿವೃದ್ಧಿ
ಮತ್ತು ಕಲ್ಯಾಣ ಸೇವಾ ಟ್ರಸ್ಟ್ - ವತಿಯಿಂದ

ಸ್ಥಳ: ಜಾಮೀಯಾ ಶಾದಿ ಮಹಲ್,
ಊರ್ಡಿಗೆರೆ ಕ್ರಾಸ್, ಕೊರಟಗೆರೆ, ತುಮಕೂರು ಜಿಲ್ಲೆ
ಸಮಯ: ೧೦. ೦೦ ಗಂಟೆಗೆ

೧೭. ೦೧. ೨೦೨೩ ಮಂಗಳವಾರ, .............................

೧೮. ೦೧. ೨೦೨೩ ಬುಧವಾರ

1. ಯುವಸಪ್ತಾಹ” ಸಮಾರೋಪ ಸಮಾರಂಭ
ಸೌಂದರ್ಯ ಇನ್ಸಿಟಿಟ್ಯೂಟ್
ಆಫ್ ಮ್ಯಾನೇಜ್‌ಮೆಂಟ್ & ಸೈನ್ಸ್

೮ನೇ ಮೈಲಿ, ನಾಗಸಂದ್ರ, ಬೆಂಗಳೂರು,
ಸಮಯ: ೧೦.೩೦ ಗಂಟೆಗೆ

೨. ಸೋಫಿಯಾ ಇಂಗ್ಲೀಷ ನರ್ಸರಿ
ಪ್ರೈಮರಿ & ಹಾಯ್‌ಸ್ಕೂಲ್
ಶಾಲಾ ವಾರ್ಷಿಕೋತ್ಸವ, ಅಮೇಝ್ ೨೦೦೩,
- ಉಪ್ಪಾರಹಳ್ಳಿ ಎಕ್ಸ್‌ಟೆನ್ಶನ್,

ಸಮಯ: ೦೪. ೦೦ ಗಂಟೆ,
ಸ್ಥಳ : ಶ್ರೀ ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು

೧೯. ೦೧. ೨೦೨೩ ಗುರುವಾರ

ಮಹಾಯೋಗಿ ಶ್ರೀ ವೇಮನ ಜಯಂತಿ,

ಸಮಯ: ೧೧. ೦೦ ಗಂಟೆ,
ಸ್ಥಳ: ಕನ್ನಡ ಭವನ, ಅಮಾನಿಕೆರೆ, ತುಮಕೂರು 

೨೦. ೦೧. ೨೦೨೩ ಶುಕ್ರವಾರ, ......................

೨೧. ೦೧. ೨೦೨೩ ಶನಿವಾರ,

ತುಮಕೂರು ಹಿರೇಮಠದಲ್ಲಿ

ಅಮಾವಾಸ್ಯಾ ಪೂಜೆ, ಸತ್ಸಂಗ ಕಾರ್ಯಕ್ರಮ


೨೨. ೦೧. ೨೦೨೩ ಭಾನುವಾರ,

ತಪೋವನದಲ್ಲಿ ವಿಶೇಷ ಕಾರ್ಯಕ್ರಮ
ಬೆಳಿಗ್ಗೆ ೦೯.೦೦ರಿಂದ ಸಂಜೆ ೦೬.೦೦ರವರೆಗೆ

೨೩. ೦೧. ೨೦೨೩ ಸೋಮವಾರ,

ಶ್ರೀ ಶಾಂತಾಶ್ರಮದ ಕಾರ್ಯಕ್ರಮ, ಹುಬ್ಬಳ್ಳಿ

ಸಮಯ: ೦೯. ೦೦ ಗಂಟೆಗೆ

೨೪. ೦೧. ೨೦೨೩ ಮಂಗಳವಾರ,

ಉತ್ತರ ಕರ್ನಾಟಕದಲ್ಲಿ ಧಾರ್ಮಿಕ ಪ್ರವಾಸ

೨೫. ೦೧. ೨೦೨೩ ಬುಧವಾರ,

ಉತ್ತರ ಕರ್ನಾಟಕದಲ್ಲಿ ಧಾರ್ಮಿಕ ಪ್ರವಾಸ

೨೬. ೦೧. ೨೦೨೩ ಗುರುವಾರ,

ಹಿರೇಮಠದ ವಿದ್ಯಾಮಾನಸ ವಿದ್ಯಾಲಯದಲ್ಲಿ
ಭಾರತದ ಗಣರಾಜ್ಯೋತ್ಸವ,

೨೭. ೦೧. ೨೦೨೩ ಶುಕ್ರವಾರ,

೧.
ದೀಕ್ಷಾ ಸಮಾರಂಭ,
ಎಮ್. ಜಿ. ಹಿರೇಮಠ
ಹಿರೇಮಠದಲ್ಲಿ, ಬೆಳಿಗ್ಗೆ ೦೭. ೩೦ ಗಂಟೆಗೆ

  
2. 
ಓಂಪ್ರಕಾಶ್ ಹಿಬಾರೆ,
ಗೃಹಪ್ರವೇಶ ಸಮಾರಂಭ, ಬೆಂಗಳೂರು
ಸಮಯ: ೧೧. ೩೦ ಗಂಟೆಗೆ

೨೮. ೦೧. ೨೦೨೩ ಶನಿವಾರ,

೧. 
ಶ್ರೀ ಲಕ್ಷ್ಮೀನರಸಿಂಹಸ್ವಾಮಿ
ದೇವಸ್ಥಾನದ ಜಾತ್ರಾ ಕಾರ್ಯಕ್ರಮ
ಸದಾಶಿವ ನಗರ, ಕುಣಿಗಲ್ ರಸ್ತೆ, ತುಮಕೂರು

ಸಮಯ: ೧೧. ೩೦ ಗಂಟೆಗೆ


೨. 
ಶ್ರೀ ವಸಂತಕುಮಾರ್‌ರವರ
ಇಲೈಟ್ ಸ್ಕೂಲ್‌ನ ವಾರ್ಷಿಕೋತ್ಸವ
ಕಡಬ, ನಿಟ್ಟೂರು ಬಳಿ, ತುಮಕೂರು
ಸಮಯ: ಸಂಜೆ ೦4. 30 ಗಂಟೆ


೩. 
ಸುಗ್ಗಿ ಸಂಭ್ರಮ ಕಾರ್ಯಕ್ರಮ, ಡಾಬಸ್‌ಪೇಟೆ
ಸಮಯ: ಸಂಜೆ ೦೭.೦೦ ಗಂಟೆ 


೨೯. ೦೧. ೨೦೨೩ ಭಾನುವಾರ

ತಪೋವನದಲ್ಲಿ ವಿಶೇಷ ಕಾರ್ಯಕ್ರಮ

ಬೆಳಿಗ್ಗೆ ೦೯.೦೦ರಿಂದ ಸಂಜೆ ೦೬.೦೦ರವರೆಗೆ

೩೦. ೦೧. ೨೦೨೩, ಸೋಮವಾರ

ಕೌಸ್ತುಭ ಪತ್ರಿಕೆಯ ವಾರ್ಷಿಕೋತ್ಸವ, ಮೈಸೂರು

ಸಮಯ: ೧೧. ೦೦ ಗಂಟೆಗೆ

೩೧. ೦೧. ೨೦೨೩ ಮಂಗಳವಾರ

ಶ್ರೀ ನಂಜುಂಡೇಶ್ವರಸ್ವಾಮಿ,
ಶ್ರೀ ಪಾರ್ವತಿದೇವಿ, ಶ್ರೀ ಗಣಪತಿ,
ಶ್ರೀ ಸುಬ್ರಹ್ಮಣ್ಯ, ಶ್ರೀ ನಂದೀಶ್ವರ ದೇವರುಗಳ
ಪ್ರತಿಷ್ಠಾಪನಾ ಮಹೋತ್ಸವ

ಸಿ. ವ್ಹಿ. ಎಮ್. ಚಾರಿಟೇಬಲ್ ಟ್ರಸ್ಟ್, ತುಮಕೂರು
- ಇವರಿಂದ

ಸ್ಥಳ: ಶ್ರೀ ನಂಜುಂಡೇಶ್ವರ ಹೋಟಲ್ ಆವರಣ,
ಹಿರೇಹಳ್ಳಿ ಗ್ರಾಮ, ಎನ್. ಹೆಚ್. ೪, ತುಮಕೂರು

ಸಮಯ: ೦೬. ೩೦ ಗಂಟೆಗೆ


ವ್ಯವಸ್ಥಾಪಕರು ಮತ್ತು ಪ್ರಬಂಧಕರು,
ಹಿರೇಮಠ ಮತ್ತು ತಪೋವನ ತುಮಕೂರು

Comments

Popular posts from this blog