Good Evening, Happy Friday
13th January 2023


ಇಂದು ತುಮಕೂರಿನ
ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ
ವೃತ್ತದಲ್ಲಿ ಪರಮಪೂಜ್ಯ
ಭೈರವೈಕ್ಯ ಜಗದ್ಗುರು
ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ

೧೦ನೇ ಪುಣ್ಯಸ್ಮರನೋತ್ಸವದ ಅಂಗವಾಗಿ
ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ

ಪೂಜ್ಯರ ಹೆಸರಿನಲ್ಲಿ
ಅನ್ನದಾಸೋಹವನ್ನು ಮಾಡಲಾಯಿತು.

ಈ ಒಂದು ಸಂದರ್ಭದಲ್ಲಿ
ಸೊಗಡು ಶಿವಣ್ಣನವರು, ಗೋವಿಂದರಾಜು,
ರಾಮಮೂರ್ತಿಗೌಡ, ಶ್ರೀನಾಥ
ಹಾಗೂ ಗಣ್ಯಮಾನ್ಯ ಸಮಾಜಬಾಂಧವರು
ಮತ್ತು ನಾಗರಿಕರು ಉಪಸ್ಥಿತರಿದ್ದರು. 

Comments

Popular posts from this blog