Good Morning, Happy Saturday
14th January 2023,
Happy Makara Sankraanti
@ TapOvanam, Hiremath, Tumkur


ಸೂರ್ಯ ಪಥ ಬದಲಿಸಿದರೆ
ಅದು ಹಬ್ಬದ ಸಂದರ್ಭ.

ರಾಜಕಾರಣಿ ಪಕ್ಷ ಬದಲಾಯಿಸಿದರೆ
ಅದು ಹುಬ್ಬೇರುವ ಸಂದರ್ಭ!!



ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು 

Comments

Popular posts from this blog