Good Morning, Happy Saturday
14th January 2023,
Happy Makara Sankraanti
@ TapOvanam, Hiremath, Tumkur
ಮಕ್ಕಳಿಗೆ ಅದು ಹೇಗೆ
ಪಿತೃವಾತ್ಸಲ್ಯದ ಅವಶ್ಯಕತೆ ಇದೆಯೋ,
ಮಾತೃವಾತ್ಸಲ್ಯದ ಅವಶ್ಯಕತೆ ಇದೆಯೋ
ಅದೇ ರೀತಿ ಮಕ್ಕಳ ತಂದೆ,
ತಾಯಿಗೂ ಕೂಡ ಮಕ್ಕಳ
ಪುತ್ರವಾತ್ಸಲ್ಯ ಮತ್ತು ಪುತ್ರಿವಾತ್ಸಲ್ಯದ
ಅವಶ್ಯಕತೆ ಇದೆ ಮತ್ತು ಇರುತ್ತದೆ ಎಂದು
ಇಂದಿನ ಮಕ್ಕಳು ತಿಳಿದುಕೊಂಡರೆ ಸಾಕು.
ಅದು ಸಾರ್ಥಕ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment