Good Morning, Happy Saturday
14th January 2023,
Happy Makara Sankraanti
@ TapOvanam, Hiremath, Tumkur


ದೇವರೊಬ್ಬ. ನಾಮ ಹಲವು.
ಹಬ್ಬ ಒಂದು. ನಾಮ ಹಲವು.

ಕಾಶ್ಮೀರ - ಶಿಶು ಸೈಕ್ರಾಂತ

ಹಿಮಾಚಲ ಪ್ರದೇಶ, ಹರಿಯಾಣಾ - ಮಾಘ ಸಾಜಿ

ಉತ್ತರ ಪ್ರದೇಶ - ಕಿಚರಿ

ಬಿಹಾರ, ಝಾರ್‌ಖಂಡ್ - ಮಕರ ಸಂಕ್ರಾಂತಿ ಅಥವಾ ಸಕ್ರಾತ್

ಆಸ್ಸಾಮ್ - ಮಾಘ ಬಿಹು ಅಥವಾ ಭೋಗಲಿ ಬಿಹು

ಓಡಿಸಾ - ಮಕರ ಸಂಕ್ರಾಂತಿ

ಪಶ್ಚಿಮ ಬಂಗಾಲ - ಪೌಷ ಸಂಕ್ರಾಂತಿ

ಪಂಜಾಬ್ - ಮಾಘಿ ಅಥವಾ ಲೋಹ್ರಿ

ಗುಜರಾತ್ - ಉತ್ತರಾಯಣ

ಆಂಧ್ರಪ್ರದೇಶ, ತೆಲಂಗಾಣ - ಮಕರಸಂಕ್ರಾಂತಿ, ಪೆಡ್ಡಾ ಪಾಂಡುಗಾ

ಕರ್ನಾಟಕ - ಸಂಕ್ರಾಂತಿ ಅಥವಾ ಸುಗ್ಗಿಹಬ್ಬ
ಅಥವಾ ಭೋಗಿ ಹಬ್ಬ

ತಮಿಳುನಾಡು - ಥಾಯಿ ಪೊಂಗಲ್

ಕೇರಳ - ಮಕರ ಸಂಕ್ರಾಂತಿ

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು





Comments

Popular posts from this blog