Good Morning, Happy Sunday

8th January 2023
@ TapOvanam, Hiremath, Tumkur

ನಮ್ಮನ್ನು ಭೌತಿಕವಾಗಿ, ಬೌದ್ಧಿಕವಾಗಿ,
ನಮ್ಮನ್ನು ನೈತಿಕವಾಗಿ, ಶೈಕ್ಷಣಿಕವಾಗಿ,
ನಮ್ಮನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ
ನಮ್ಮನ್ನು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ,
ನಮ್ಮನ್ನು ವೈಯಕ್ತಿಕವಾಗಿ, ಸಾರ್ವಜನಿಕವಾಗಿ,
ನಮ್ಮನ್ನು ರಾಜಕೀಯವಾಗಿ, ರಾಷ್ಟ್ರಜಾಗೃತಿಗಾಗಿ
ಎಚ್ಚರಿಸುವ, ಜಾಗೃತಗೊಳಿಸುವ ಮತ್ತು ಅಹಮಿಸುವ
ಒಂದು ಸುಷ್ಠು ಕ್ರಿಯೆ, ಪ್ರಕ್ರಿಯೆಯೇ ಶಿಕ್ಷಣ.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
May be an image of 1 person and text that says 'ನಮ್ಮನ್ನು ಭೌತಿಕವಾಗಿ, ಬೌದ್ಧಿಕವಾಗಿ, ನಮ್ಮನ್ನು ನೈತಿಕವಾಗಿ, ಶೈಕ್ಷಣಿಕವಾಗಿ, ನಮ್ಮನ್ನು ಸಾಮಾಜಿಕವಾಗಿ, ಸಾಂಸ್ಕ್ೃತಿಕವಾಗಿ ನಮ್ಮನ್ನು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ನಮ್ಮನ್ನು ವೈಯಕ್ತಿಕವಾಗಿ, ಸಾರ್ವಜನಿಕವಾಗಿ, ನಮ್ಮನ್ನು ರಾಜಕೀಯವಾಗಿ, ರಾಷ್ಟ್ರಜಾಗೃತಿಗಾಗಿ ಎಚ್ಚರಿಸುವ, ಜಾಗೃತಗೊಳಿಸುವ ಮತ್ತು ಅಹಮಿಸುವ ಒಂದು ಸುಷ್ಠು ಕ್ರಿಯೆ, ಪ್ರಕ್ರಿಯೆಯೇ ಶಿಕ್ಷಣ. ಡಾ. ಶಿವಾನಂದ ಶಿವಾಚಾರ್ಯರು'
See insights and ads
Like
Comment
Share

Comments

Popular posts from this blog