Good Morning, Happy Thursday
19th January 2023
@ TapOvanam, Hiremath, Tumkur
“ವಹೀ ಹೋಗಾ ಜೋ ತಕದೀರ್ ಮೇ ಲಿಖಾ ಹೋಗಾ”
ಎಂದು ಅಂದುಕೊಂಡಿರಲು
ಶಿಕ್ಷಣ ನಮ್ಮನ್ನು ಬಿಡುವುದಿಲ್ಲ.
“ವಹೀ ಹೋಗಾ ಜೋ ಹಮ್ ಚಾಹೇಂಗೆ,
Good Morning, Happy Thursday
19th January 2023
@ TapOvanam, Hiremath, Tumkur
ವಹೀ ಹೋಗಾ ಜೋ ಹಮ್ ಸೋಚೇಂಗೆ” -
“ನಾವಂದುಕೊಂಡದ್ದನ್ನೇ ನಾವು ಮಾಡುತ್ತೇವೆ;
ನಾವು ಯೋಚಿಸಿದ್ದನ್ನೇ ನಾವು ಆಗುಮಾಡುತ್ತೇವೆ” -
ಎಂಬ ಈ ಆತ್ಮವಿಶ್ವಾಸವನ್ನು
ನಮ್ಮಲ್ಲಿ ತುಂಬುವ ಕೆಲಸವನ್ನು ಮಾಡುತ್ತದೆ ಶಿಕ್ಷಣ.
ಹಣೆಬರಹದ ಗುಲಾಮರಾಗುವುದನ್ನು
ಮತ್ತು ಹಣೆಬರಹದ ಗುಲಾಮಗಿರಿಯನ್ನು
ವಿದ್ಯೆ, ಶಿಕ್ಷಣ, ಜ್ಞಾನ ಯಾವತ್ತಿಗೂ ಒಪ್ಪುವುದಿಲ್ಲ;
ಮತ್ತು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment