Good Morning, Happy Tuesday
10th January 2023
@ TapOvanam, Hiremath, Tumkur


``ಮೂಕಂ ಕರೋತಿ ವಾಚಾಲಂ
ಪಂಗುಂ ಲಂಘಯತೇ ಗಿರಿಮ್”

ಇದು ಕೇವಲ ದೇವರ ಶಕ್ತಿ ಮಾತ್ರವಲ್ಲ;
ಇದು ವಿದ್ಯೆಯ ಶಕ್ತಿ ಕೂಡ ಅಹುದು.

ವಿದ್ಯೆ ಕೂಡ ಮೂಕನನ್ನು
ಮಾತನಾಡುವ ಹಾಗೆ ಮಾಡುತ್ತದೆ.

ವಿದ್ಯೆ ಕೂಡ ಕುಂಟನನ್ನು
ಪರ್ವತೋಲ್ಲಂಘನವನ್ನು
ಮಾಡುವ ಹಾಗೆ ಮಾಡುತ್ತದೆ.

ವಿದ್ಯೆ ಬರೀ ಪರ್ವತೋಲ್ಲಂಘನವನ್ನು ಮಾತ್ರವಲ್ಲ;
ಅದು ಸಮುದ್ರೋಲ್ಲಂಘನವನ್ನು
ಮಾಡುವ ಹಾಗೆ ಕೂಡ ಮಾಡುತ್ತದೆ.

ದ್ಯಾಟ್ಸ್ ದ್ ಸ್ಟ್ರೇಂಥ್ & ಪವರ್
ಆಫ್ ವಿದ್ಯಾ ಆರ್ ಲರ್ನಿಂಗ್.

That's the Strenght & Power of
Vidyaa Or Learning




ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog