Good Morning, Happy Wednesday
18th January 2023
@ TapOvanam, Hiremath, Tumkur



ಮೂರು ವರುಷದ ಬುದ್ಧಿ ನೂರು ವರುಷದ ತನಕ”

ಇದೊಂದು ಗಾದೆಯ ಮಾತು.

ಇದು ಆವಾಗಿನ ಮಾತು. ಈಗ ಹಾಗಲ್ಲ.

“ಈಗ ಮೂರು ವರುಷದಲ್ಲಿಯೇ
ನೂರು ವರುಷದ ಬುದ್ಧಿ!!”

ಈಗಿನ ಮಕ್ಕಳು ಮೂರು
ವರುಷದವರಿರುವಾಗಲೇ ಅವರಲ್ಲಿ
ನೂರು ವರುಷದವರಷ್ಟು ಬುದ್ಧಿ ಇರುತ್ತದೆ.

ಅವರ ದೇಹದ ಗಾತ್ರ ಚಿಕ್ಕದಿರಬಹುದು.
ಅವರ ಬುದ್ಧಿಯ ಗಾತ್ರ
ಅಬ್ಬಾ, ಅದು ಯು ಕಾಂಟ್ ಇಮ್ಯಾಜಿನ್.
You can't imagine.
ಅದು ಊಹಾತೀತ. ಅದು ಕಲ್ಪನಾತೀತ!!

ಸೋ ಡೋಂಟ್ ಅಂಡರ್ ಎಸ್ಟಿಮೇಟ್ ದೆಮ್.
ದೇ ಆರ್ ವ್ಹೇರಿ ಶಾರ್ಫ್.
ವಿ ಕಾಂಟ್ ಎಷ್ಟಿಮೇಟ್ ದೇರ್ ಶಾರ್ಪನೆಸ್.

So don't underestimate them.
They are very sharp.
We can't estimate their sharpness.




ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog