Have a Great Day
31st January 2023
@ TapOvanam, Hiremath, Tumkur


ಜೀವನ ಎಂದರೆ ಮತ್ತೇನಲ್ಲ;

“ತಥಾSಸ್ತು ಮತ್ತು ತಥಾ ಮಾSಸ್ತು”ಗಳ
ಸಂಗ್ರಾಮಭೂಮಿ.

“ತಥಾ ಅಸ್ತು” & “ತಥಾ ಮಾ ಅಸ್ತು” -
(ತಥಾ ಅಸ್ತು = ಹಾಗಿರಲಿ, ಹಾಗೆಯೇ ಆಗಲಿ;
ತಥಾ ಮಾ ಅಸ್ತು = ಹಾಗಿರುವುದು ಬೇಡ)
ಈ ಉಭಯಗಳ ಯುದ್ಧಭೂಮಿ,
ರಣರಂಗ ಈ ಜೀವನ.

ಕೆಲವರು ಯಾವಾಗಲೂ ``ತಥಾSಸ್ತು'' ಎಂದುಕೊಂಡಿರುತ್ತಾರೆ.
ಕೆಲವರು ಯಾವಾಗಲೂ
“ತಥಾ ಮಾ ಅಸ್ತು” ಎಂದುಕೊಂಡಿರುತ್ತಾರೆ.

ಈ ತಥಾSಸ್ತು, ತಥಾ ಮಾSಸ್ತುಗಳ ಅನುಭವ
ಬಹುತೇಕ ಎಲ್ಲರಿಗೂ ಆಗಿರುತ್ತದೆ.


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023