Good Morning, Happy Tuesday
28th February 2023
@ TapOvanam, Hiremath, Tumkur




-: ಬೆಂಗಳೂರು ಟ್ರಾಫಿಕ್ ಕುರಿತು ಹೇಳಿದ್ದು :-



ಬೆಂಗಳೂರಿನ ಈ ಒಂದು “ಎಂಡ್”ದಿಂದ
ಆ ಇನ್ನೊಂದು “ಎಂಡ್”ಗೆ ಹೋಗುವಷ್ಟರಲ್ಲಿ
“ದಿ ಎಂಡ್” ಆಗಿಹೋಗಿರುತ್ತದೆ.


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023