ಬಣ್ಣಗಳ ಹಬ್ಬವೇನೋ ವರುಷಕ್ಕೊಮ್ಮೆ. ಅದು ವಾರ್ಷಿಕ.

ಬಣಗಳ ಹಬ್ಬವಿದು ದೈನಂದಿನ.

ಜಾತ್ಯತೀತ ಭಾರತದಲ್ಲಿ ಬಣ, ಉಪಬಣಗಳ ಜೋರೇ ಜೋರು.

ಅವುಗಳ ಹಬ್ಬವೇ ಹಬ್ಬ. ಅವುಗಳ ಓಕುಳಿಯೇ ಓಕುಳಿ.


ಡಾ. ಶಿವಾನಂದ ಶಿವಾಚಾರ್ಯರು, 

ಹಿರೇಮಠ, ತಪೋವನ, ತುಮಕೂರು

Comments

Popular posts from this blog