30th August 2023
@ TapOvanam, Hiremath, Tumkur 


ಹಲ್ಲಿ ಲೊಚಲೊಚ ಅನ್ನಬಾರದು.
ಮನಸ್ಸು ಕಿಚಕಿಚ ಅನ್ನಬಾರದು.
“ಹಲ್ಲಿ ಲೊಚಲೊಚ ಅನ್ನಬಾರದಂತೆ” 
ಹೀಗೆಂದು ಹೇಳುತ್ತಾರೆ ಹಿರಿಯರು.

ಹಲ್ಲಿ ಲೊಚಲೊಚ ಎಂದರ 
ಏನೋ ಶಕುನವಂತೆ!!

ಹಲ್ಲಿ ಲೊಚಲೊಚ ಎಂದರೆ  
ಶಕುನವೋ ಅಪಶಕುನವೋ?

ಮನಸ್ಸು ಕಿಚಕಿಚ ಎಂದರೆ  
ಪಕ್ಕಾ “ಗ್ಯಾರಂಟಿ” ಅಪಶಕುನ.
 
ಮನಸ್ಸು ಕಿಚಕಿಚ ಅನ್ನಬಾರದು 
ಎಂದರೆ ಮನಸ್ಸಿಗೆ
ಧ್ಯಾನ, ಯೋಗ, ಸಜ್ಜನಸಂಗ, 
ಸದ್ಗ್ರಂಥವ್ಯಾಸಂಗಗಳ ದೀಕ್ಷೆ ಕೊಡಬೇಕು. 

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು  

Follow us For Further Details 

ಕೆಳಗಿನ ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

Click on Facebook :

https://www.facebook.com/profile.php?id=100063584633912...

Follow us on Blogspot :

https://shivayacha.blogspot.com

Follow us on You Tube:

https://youtu.be/RcvfsDbiftk 






Comments

Popular posts from this blog

21st September 2023