September 5,

ನಾಳೆ ಶಿಕ್ಷಕ ದಿನಾಚರಣೆ

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನ.

ಅದಕ್ಕಾಗಿ ಶಿಕ್ಷಕರ ಕುರಿತಾಗಿರುವ ಮಾತು.

ವಿದ್ವತ್ತ್ವಂ ದಕ್ಷತಾ ಶೀಲಂ,
ಸಂಕ್ರಾಂತಿರನುಶೀಲನಂ |

ಶಿಕ್ಷಕಸ್ಯ ಗುಣಾಃ ಸಪ್ತ
ಸಚೇತಸ್ತ್ವಂ ಪ್ರಸನ್ನತಾ ||

1. ವಿದ್ವತ್ತು Scholarship
2. ಜಾಣ್ಮೆ Cleverness
3. ಒಳ್ಳೆಯ ಆಚರಣೆ Good Conduct (Humility)
4. ಕಲಿಸುವಿಕೆಯಲ್ಲಿ ಕುಶಲತೆ Teaching Skills,
5. ನಿರಂತರ ಅಧ್ಯಯನ Repeated Study
6. ಸದಾ ಎಚ್ಚರಿಕೆ ಅಥವಾ ಸದಾಜಾಗೃತಿ Consciousness,
ಮತ್ತು
7. ಕರುಣೆ, ಕಾರುಣ್ಯ - Kindness

ಇವು ಉತ್ತಮ ಶಿಕ್ಷಕರ ಏಳು ಲಕ್ಷಣಗಳು

Scholarship, Cleverness, Good Conduct (Humility)
Teaching Skills, Repeated Study, Consciousness, Kindness
These are the seven qualities of a Good Teacher.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog