Good Day, Happy Tuesday
5th September 2023
@ TapOvanam, Hiremath, Tumkur
ಟೀಚರು, ಮೇಷ್ಟ್ರು ಆಗಿದ್ದ ಕಾಲಘಟ್ಟದಲ್ಲಿ
ನಿತ್ಯವೂ ಶಿಕ್ಷಕ ದಿನಾಚರಣೆ.
ಟೀಚರು, ಜೇಂಟ್ಸ್ ಟೀಚರ್ರು “ಸರ್, ಸರ್ರು (Sir)”
ಮತ್ತು ಲೇಡಿ ಟೀಚರ್ರು “ಮಿಸ್” ಆಗಿರುವ
ಈ ಕಾಲಘಟ್ಟದಲ್ಲಿ
ವರ್ಷಕ್ಕೊಮ್ಮೆ ಶಿಕ್ಷಕ ದಿನಾಚರಣೆ.
ಅವತ್ತು ಶಿಕ್ಷಕ ದಿನಾಚರಣೆ ದೈನಂದಿನ.
ಇವತ್ತು ಶಿಕ್ಷಕ ದಿನಾಚರಣೆ ವಾರ್ಷಿಕ.
ಇದು ಹಾಗೆ ಸುಮ್ಮನೇ ಅಲ್ಲ;
ಇದು ಸತ್ಯ. ಇದು ವಾಸ್ತವ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment