Good Morning, Happy Thursday
7th September 2023
@ TapOvanam, Hiremath, Tumkur

ಈಗಾಗಲೇ ವಿದ್ಯಾರ್ಥಿ, ಉದ್ಯೋಗಾರ್ಥಿ,
ಆದಾಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಯಾಗಿದೆ.

ಈಗ ಸಂಸ್ಕಾರಾರ್ಥಿ, ಸಂಯಮಾರ್ಥಿ,
ಸತ್ಸಂಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog